ಬೆಂಗಳೂರು: ಸಿಸಿಬಿ ದಾಳಿಯಲ್ಲಿ ಜೈಲು ಸೇರಿದ ಅಮಾಯಕನ ಇಂಟ್ರಸ್ಟಿಂಗ್ ಸ್ಟೋರಿ ಇದು..! ವೈಯಕ್ತಿಕ ದ್ವೇಷಕ್ಕೆ ಡ್ರಗ್ ಕೇಸ್ ನಲ್ಲಿ ಜೈಲು ಸೇರಿದ ವ್ಯಕ್ತಿ ವೈರಿಯನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿದ್ದು ಪೂನಾರಾಮ್ ಮಸಲತ್ತಿಗೆ ಜೈಲು ಸೇರಿದವನೇ ಈ ಚೋಗಾರಾಮ್..!
ಹೌದು… ಚೋಗಾರಾಮ್ ವಾಹನದಲ್ಲಿ ಅಫೀಮು ಇಡಿಸಿದ್ದ ಪೂನಾರಾಮ್ ವಿಷಯವನ್ನ ಬೇರೆಯವರ ಮೂಲಕ ಸಿಸಿಬಿ ಪೊಲೀಸ್ರಿಗೆ ಮುಟ್ಟಿಸಿದ್ದ ಕಿಲಾಡಿ ಮಾಹಿತಿ ಬರ್ತಿದ್ದಂತೆ ಇದೇ ತಿಂಗಳ ಎರಡರಂದು ಪರಿಶೀಲನೆ ನಡೆಸಿ ಚೋಗಾರಾಮ್ ಬಂಧಿಸಿದ್ದ ಸಿಸಿಬಿ
ಈ ಬಗ್ಗೆ ಆರ್ ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿ ಕೈತೊಳೆದುಕೊಂಡಿದ್ದ ಪೊಲೀಸರು ಚೋಗಾರಾಮ್ ನಾನು ಅಮಾಯಕ ನನಗೇನು ಗೊತ್ತಿಲ್ಲ ಅಂತ ಹೇಳಿದ್ರು ಪೊಲೀಸ್ರು ನಂಬಿರಲಿಲ್ಲ ಚೋಗಾರಾಮ್ ಹಿಸ್ಟರಿ ಚೆಕ್ ಮಾಡಿದಾಗ ಪೊಲೀಸ್ರಿಗೆ ಅಲ್ಪ ನಂಬಿಕೆ ಬಂದಿತ್ತು ಅಷ್ಟರಲ್ಲಾಗಲ್ಲೆ ಕಾನೂನು ಪ್ರಕ್ರಿಯೆ ನಡೆದು ಚೋಗಾರಾಮ್ ಜೈಲು ಸೇರಿದ್ದ
ಆದರೆ ತನಿಖೆ ಮುಂದುವರೆಸಿದ್ದ ಪೊಲೀಸರಿಗೆ ಚೋಗಾರಾಮ್ ಮನೆ ಸಿಸಿಟಿವಿ ಸಿಕ್ಕಿತ್ತು ರಾತ್ರಿ ಚೋಗರಾಮ್ ಮನೆಗೆ ಸ್ಪಿಫ್ಟ್ ಕಾರಿನಲ್ಲಿ ಬಂದಿದ್ದ ಇಬ್ರು ಒಂದೇ ನಿಮಿಷಲ್ಲಿ ಮೆನಯಿಂದ ಹೊರಗೆ ಬಂದಿದ್ದರು ಇದೇ ವ್ಯಕ್ತಿಗಳು ಚೋಗಾರಮ್ ಬೈಕ್ ನಲ್ಲಿ ಅಫೀಮ್ ಇಟ್ಟ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿಪೊಲೀಸ್ರು ಇವರ ಹಿಂದೆ ಬೀಳ್ತಿದ್ದಂತೆ ಪೂನಾರಾಮ್ ಎಸ್ಕೇಪ್
ಸದ್ಯ ಜೈಲಿಂದ ರೀಲಿಸ್ ಆಗಿರುವ ಚೋಗರಾಮ್ ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದ್ದು ಪೂನಾರಾಮ್ ಹುಡುಕಾಟದಲ್ಲಿ ನಿರತರಾಗಿದ್ದಾರೆ.