ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ನಂಬರ್ ಒನ್ ಸ್ಥಾನ ಪಡೆದಿದ್ದು ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು ಬರದ ನಡುವೆಯೂ ರಾಜ್ಯದಲ್ಲಿ ಹರಿಯಿತು ಹಾಲಿನ ಹೊಳೆ..!
ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ರೈತರ ಬೆಳೆಗಳೆಲ್ಲ ನಾಶವಾಗಿದೆ. ಇಂತಹ ಬರದ ನಡುವೆಯು ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕುಗ್ಗದೇ ಹಾಲಿನ ಹೊಳೆಯೇ ಹರಿದಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೇ ಈ ವರ್ಷ ಅತಿ ಹೆಚ್ಚು ಹಾಲು ಉತ್ಪಾದನೆ ಆಗಿದೆ. ಕಳೆದ ತಿಂಗಳು ಅಂದರೆ ಜನವರಿಯಲ್ಲಿ ರಾಜ್ಯದಲ್ಲಿ ನಿತ್ಯ 82.09 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿರುವುದು ದಾಖಲೆಯಾಗಿದೆ.
ಕಳೆದ ಐದು ವರ್ಷದಲ್ಲಿ ಈ ವರ್ಷವೇ ಅತಿ ಹೆಚ್ಚು ಹಾಲು ಉತ್ಪಾದನೆ ಕಳೆದ ತಿಂಗಳು ರಾಜ್ಯದಲ್ಲಿ ನಿತ್ಯ 82.09 ಲಕ್ಷ ಲೀಟರ್ ಹಾಲು ಉತ್ಪಾದನೆ
ಕಳೆದ ವರ್ಷ ನಿತ್ಯ 74.93.ಲಕ್ಷ ಲೀಟರ್ ಉತ್ಪಾದನೆ 2021-22 ಸಾಲಿನಲ್ಲಿ ನಿತ್ಯ 77.96 ಲಕ್ಷ ಲೀಟರ್ ಹಾಲು ಉತ್ಪಾದನೆ 2019-20 ರ ಸಾಲಿನಲ್ಲಿ 69.03 ಲಕ್ಷ ಲೀಟರ್ ಉತ್ಪಾದನೆ
ಆದ್ರೆ ಈ ಬಾರಿ ಬರದ ಬವಣೆ ನೀಗಿಸಿದ ಹೈನುಗಾರಿಕೆಮುಂದಿನ ದಿನಗಳಲ್ಲಿ ನಿತ್ಯ ಒಂದು ಕೋಟಿ ಲೀ ಹಾಲು ಉತ್ಪಾದನೆ ಗುರಿ ಇಟ್ಟುಕೊಂಡ ಕೆಎಂಎಫ್