ಮಿಥುನ ರಾಶಿ
ಕಾರ್ಮಿಕರು ಅಧಿಕಾರಿಗಳ ಜೊತೆ ಸದಾ ಜಟಾಪಟಿ ನಡೆಯಲಿದೆ, ಸೈನ್ಯಕ್ಕೆ ಸೇರುವ ನಿಮ್ಮ ಆಸೆ ಕೈಗೂಡಲಿದೆ, ಹೋಮ್ ಮೇಡ್ ಪದಾರ್ಥಗಳ ವ್ಯಾಪಾರದಲ್ಲಿ ನಿರೀಕ್ಷೆ ಮೀರಿ ಲಾಭ, ಕಂಪ್ಯೂಟರ್ ಟ್ರೈನಿಂಗ್ ಸಂಸ್ಥೆ ನಡೆಸುತ್ತಿರುವವರಿಗೆ ಲಾಭ, ಸರ್ಕಾರಿ ಅಧಿಕಾರಿಗಳು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವರು, ಮಹಿಳಾ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ, ಅಂತರಿಕ ಶತ್ರುಗಳ ಭಯ, ಮನೆಯಲ್ಲಿ ತಯಾರಿಸಿದ ಅಹಾರ ಪದಾರ್ಗಗಳಿಗೆ ಆದಾಯ ದ್ವಿಗುಣವಾಗಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಮತ್ತು ವರ್ಗಾವಣೆ ಸಂಭವ, ಬೇರೆ ವ್ಯವಹಾರ ಕಡೆ ಗಮನ ಬೇಡ, ಸದ್ಯಕ್ಕೆ ಮಾಡುವ ವ್ಯವಹಾರ ಮುಂದುವರೆಯಲಿ, ಹಳೆಯ ಸಾಲ ಮರುಪಾವತಿ, ಸ್ನೇಹಿತರಿಂದ ಸಹಾಯ, ಆಯುರ್ವೇದ ಪಂಡಿತರಿಗೆ ಪತ್ನಿ-ಬಂಧು ವರ್ಗದವರಿಂದ ಧನಲಾಭ, ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆ, ವಾಕ್ ಸಮರದಿಂದ ದಂಡ ಕಟ್ಟುವ ಸಂಭವ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಲವು ವಿಧದಿಂದ ಧನಲಾಭ ಕಂಡುಬರಲಿದೆ, ಅಧಿಕಾರಿವರ್ಗದವರು ಕೆಲವೊಂದು ಸಂದರ್ಭದಲ್ಲಿ
ಮೇಷ ರಾಶಿ
ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ, ಆದಾಯದಲ್ಲಿ ಏರುಪೇರು, ಅನಿರೀಕ್ಷಿತ ಧನ ನಷ್ಭೂ ವ್ಯವಹಾರ ಹೂಡಿಕೆ ಧನ ಲಾಭ, ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರ ನಡೆ-ನುಡಿಯಿಂದ ಮಾತ್ರ ಧನ ಲಾಭ, ಅಧಿಕಾರಿವರ್ಗದವರು ಕೆಲವು ಆತಂಕಗಳು ಎದುರಿಸುವಿರ ಕುಟುಂಬ ಸದಸ್ಯರಿಗೆ ವಿವಾಹಯೋಗಕ್ಕೆ ವಿಘ್ನಗಳು ಉಂಟಾಗಬಹುದು, ಉಪನ್ಯಾಸಕರಿಗೆ ಈ ವಾರದ ಒಳಗಡೆ ಒಂದು ಸಿಹಿಸುದ್ದಿ,ಮದುವೆ ಆಶಾಭಾವನೆ ಮನದಲ್ಲಿ ಮೂಡಲಿದೆನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ಹೃದಯ ಮತ್ತು ಮೂತ್ರ ಸಂಬಂಧಿ ವ್ಯಾಧಿಗಳು ಕಂಡುಬರುತ್ತವೆ, ಗಂಡ-ಹೆಂಡತಿ ಮಧ್ಯೆ ವಾದ-ವಿವಾದಗಳು ಎದುರಾಗುತ್ತವೆ, ಹೋಟೆಲ್ ಮತ್ತು ಸಿದ್ದ ಉಡುಪು ವ್ಯಾಪಾರದಲ್ಲಿ ಧನಹಾನಿ
ವೃಷಭ ರಾಶಿ
ಕಮಿಷನ್ ವ್ಯವಹಾರ ಲೋಹದ ವ್ಯಾಪಾರ ಷೇರು ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಪಡೆಯುವಿರಿ, ಸರ್ಕಾರಿ ಉದ್ಯೋಗಗಳಿಗೆ ಭಾರಿ ಯಶಸ್ವಿ, ಬೃಹತ್ ಪ್ರಮಾಣದ ಹೋಟೆಲ್ ಪ್ರಾರಂಭ ಬಯಸುವಿರಿ, ಹಣಕಾಸು ವ್ಯವಹಾರದಲ್ಲಿ ಕಾನೂನು ತೊಂದರೆ ಎದುರಿಸುವಿರಿ, ಷೇರಿನ ವ್ಯವಹಾರದಲ್ಲಿ ಭಾರಿ ನನ್ನ ಮಗಳಿಗೆ ಮದುವೆ, ಹೊಸ ವಾಹನ ಖರೀದಿ, ದಂಪತಿಗಳಿಗೆ ಸಂತಾನ ಲಾಭ, ಉದ್ಯೋಗದಿಂದ ವಿದೇಶಕ್ಕೆ ತೆರಳುವ ಅವಕಾಶ, ಮಗಳ ಕುಟುಂಬಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಪ್ರೇಮಿಗಳ ಕುಟುಂಬದಿಂದ ಮದುವೆ ತೀರ್ಮಾನ, ಅರಕ್ಷರ ವರ್ಗದವರಿಗೆ ಮತ್ತು ಕಾವಲು ಪಡೆಯುವವರಿಗೆ ಶುಭ ಸಂದೇಶ ಧನ ಲಾಭವಿದ್ದರೂ ಉಳಿತಾಯದಲ್ಲಿ ಶೂನ್ಯ, ದಿನಗೂಲಿ ನೌಕರರಿಗೆ ಖಾಯಂ ಆಗುವ ಸೂಚನೆ ಕಾಣುತ್ತಿದೆ, ವೃತ್ತಿ ಕ್ಷೇತ್ರದಲ್ಲಿ ಏರುಪೇರು, ದೇಹದಲ್ಲಿ ನಿಶ್ಯಕ್ತಿ ಕಾಡಲಿದೆ, ವಿದೇಶ ಪ್ರಯಾಣ ಅಡಚಣೆ ಕಂಡುಬಂದಿತು, ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ವರ್ಗಾವಣೆ ಅಡಚಣೆ ಸಂಭವ, ಮಕ್ಕಳಿಂದ ಧನ ಸಂಪತ್ತು ನೀಚರಾರ್ಯಗಳಿಗ
ಕರ್ಕಾಟಕ ರಾಶಿ
ಉನ್ನತ ವ್ಯಾಸಂಗ ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಉದ್ಯೋಗಕ್ಕಾಗಿ ಪ್ರಯತ್ನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ಹಾಲು ಉತ್ಪನ್ನ ಮಾರಾಟಗಾರರಿಗೆ ದಿಡೀರನೆ ಹಾಲು ಕೊಡುವ ಜನರನ್ನು ಕಳೆದುಕೊಳ್ಳುವ ಭೀತಿ,ಸಂಗಾತಿ ಜೊತೆ ಕಿರು ಪ್ರವಾಸ, ಬಂಧುಗಳ ಮುಖಾಂತರ ಸಮಸ್ಯೆ, ಕುಟುಂಬ ಸದಸ್ಯರು ದೂರವಾಗುವ ಸಾಧ್ಯತೆ, ಏಕಾಂಗಿ ಜೀವನ, ಶಿಕ್ಷರದವರಿಗೆ ಸಿಹಿಸುದ್ದಿ,ಮಿತ್ರನಿಂದ ಧನಹಾನಿ, ಅತ್ಮೀಯರಿಂದ ಮಾನಹಾನಿ, ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ನಿರಾಸೆ, ಬಂಧುಗಳಿಂದ ಸಮಾಧಾನ ಸಿಗಲಿದೆ, ವ್ಯಾಪಾರದಲ್ಲಿ ವಿಳಂಬ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ ಸಂಭವ, ಮಕ್ಕಳಿಗೆ ಐಶ್ವರ್ಯ ವೃದ್ಧಿ, ಶುಭ
ಸಿಂಹ ರಾಶಿ
ವಿವಾಹದಲ್ಲಿ ವಿವಾದ ಸೃಷ್ಟಿ, ಬೀಗರ ಜೊತೆ ಮನಸ್ತಾಪ, ಹಿನ್ನೆಲೆ ಗಾಯಕರಿಗೆ ಉತ್ತಮ ಅವಕಾಶ, ರಾಜಕೀಯ ಪ್ರವೇಶಕ್ಕೆ ಸೂಕ್ತ ವೇದಿಕೆ ಸಿದ್ಧ, ಭೂ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ,ಕಾರ್ಖಾನೆ ಮಾಲಕರಿಗೆ ಕುಶಲಕರ್ಮಿಗಳ ಕೊರತೆ ಎದುರಿಸುವಿರಿ, ಮಗನ ಪ್ರಯತ್ನಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವ ಜನಪ್ರತಿನಿಧಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಆತಂಕ,ಕೆಲವರು ನಿವೃತ್ತಿ ಜೀವನ ಜಿಗುಪ್ಪೆ, ತಂದೆ-ಮಗನ ಕಾದಾಟ, ಕೆಲವೊಮ್ಮೆ ಕುಟುಂಬ ಜನರ ವಿರೋಧ ಎದುರಿಸಬೇಕಾದೀತು, ಕಾರ್ಖಾನೆ ಮತ್ತು ಯಂತ್ರ ಉದ್ಯಮಗಳ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟ, ಸಾಲದ ಭಯ ಆತಂಕ ನಿಮ್ಮನ್ನು ರಾಡಲಿದೆ, ಅಪಘಾತ ಸಂಭವ ಜಾಗೃತಿ ವಹಿಸಿ, ಉದ್ಯೋಗ ಕ್ಷೇತ್ರದಲ್ಲಿ ಅಪಮಾನ ಸಂಭವ, ಪತಿ-
ನನ್ನಾ ರಾಶಿ
ನಿಮ್ಮ ವಂಶದ ಸ್ಥಿರ ಆಸ್ತಿಯೊಂದು ವಿವಾದಕ್ಕೆ ಸಿಗಲಿದೆ, ಹಣಕಾಸಿನ ವ್ಯವಹಾರ, ಕೃಷಿ ಚಟುವಟಿಕೆಗಳು ಸ್ಟೇಷನರಿ ಅಂಗಡಿಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ, ಉದ್ಯಮ ಸ್ಥಾಪಿಸುವ ಕನಸು ನನಸಾಗುತ್ತದೆ, ಹೋಟೆಲ್ ಆಹಾರ ಸಂಸ್ಕರಣ ಕೇಂದ್ರದಿಂದ ಉತ್ತಮ ಆದಾಯ, ವಧು-ವರಾನ್ವೇಷಣ ರೇಂದ್ರ ನಡೆಸುತ್ತಿರುವವರಿಗೆ ಧನ ಲಾಭ, ಅಧಿಕಾರಿಗಳಿಂದ ತಿರುರುಳಿ, ಆಪ್ತರೊಬ್ಬರ ಹಣಕಾಸು ನೆರವಿನಿಂದ ನಿವೇಶನ ಖರೀದಿ, ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕ ಎದುರಿಸುವಿರಿ, ವಿದೇಶ ಪ್ರಯಾಣ ಪ್ರಯತ್ನಿಸಿದವರಿಗೆ ಶುಭವಾರ್ತೆ, ಧನಾಗಮನವಿದ್ದರೂ ಉಳಿತಾಯ ಶೂನ್ಯ,ರಿಯಲ್ ಎಸ್ಟೇಟ್ ಉದ್ಯಮದಾರಿಗೆ ಸ್ವಲ್ಪ ಚೇತರಿಕೆ, ಬಂಧುಗಳು ಪುನರ್ಮಿಲನ, ಉದ್ಯೋಗದಲ್ಲಿ ಪ್ರಗತಿಯ ಕಾಲ ಬಂದಿದೆ, ಸಹೋದರರೊಡನೆ ಅನಾವಶ್ಯಕ ವೈಮನಸ್ಸು ಮತ್ತೆ ಕುಟುಂಬ ಸೇರುವ ಬಯಕೆ, ಪ್ರೇಮಿಗಳ ಮದುವೆ ಅಸೆ
ಇನ್ಮುಂದೆ ಸದಾ ಕಾಲ ಮುನ್ನಡೆ, ಸೇವಾ ಪೂರ್ವರ ವೃತ್ತಿಯಲ್ಲಿ ಉದ್ಯೋಗಿಗಳಿಗೆ ತೊಂದರೆ, ಉದ್ಯೋಗಸ್ಥರು ಮಲಾಧಿಕಾರಿಗಳು ಕಲಹ, ಪ್ರೇಮಿಗಳ ದಿಟ್ಟತನದ ನಿರ್ಧಾರಗಳಿಂದ ಮದುವೆ,ಸಾಲ ಸೌಲಭ್ಯ ಪಡೆಯುವಿರಿ, ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಗಿಫ್ಟ್ ದೊರೆಯುವುದು, ಸಾಲ ಬಾಧೆಯಿಂದ ಮುಕ್ತಿ ವಿವಿಧ ಮೂಲಗಳಿಂದ ಧನಲಾಭ, ಖರ್ಚಿನಲ್ಲಿ ಹಿಡಿತ ಇರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಇಷ್ಟಪಟ್ಟಿರುವ ಸ್ಥಾನಕ್ಕೆ ವರ್ಗಾವಣೆ, ಸಂಗಾತಿಗೆ ಬಲವಿನ ಉಡುಗೊರೆ,ಆಸ್ತಿ ಪಾಲುದಾರಿಕೆ ಕುಟುಂಬದ ಹಿರಿಯರ ಉದ್ವೇಗ, ಕುಟುಂಬದ ಸದಸ್ಯರೊಡನೆ ವಿರಸ ಮೂಡಿರಬಹುದು, ಅಸ್ತಿಪಾಸ್ತಿ ಮಾರಾಟ ಅಡಚಣೆ ಸಂಭವ, ಅತ್ತೆ-ಮಾವನವರೊಡನೆ ಭಿನ್ನಾಭಿಪ್ರಾಯ ಮೂಡಿಬರುವುದು
ವೃಶ್ಚಿಕ ರಾಶಿ
ಕಲಾ ಮಾಧ್ಯಮ ಸಂಗೀತಗಾರರಿಗೆ ವಾದ್ಯಗಳನ್ನು ನುಡಿಸುವಂತವರಿಗೆ ಬೇಡಿಕೆ ಸಿಗಲಿದೆ, ಹಣದ ವಿಚಾರಕ್ಕಾಗಿ ಬಂಧುಗಳಿಂದ ಮೋಸ ಸಂಭವ, ಸರಕಾರಿ ನೌಕರರು ಶುಭ ಫಲ ನಿರೀಕ್ಷಣೆ, ನೂತನ ಅಪಾರ್ಟೆಂಟ್ ಖರೀದಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲವು, ರಾಜಕಾರಣಿಗಳು ಎದುರಾಗುವ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ, ಭೂ ವ್ಯವಹಾರದಲ್ಲಿ ಲಾಭವಿದೆ, ಸಣ್ಣ ಕೈಗಾರಿಕೆ ಪ್ರಾರಂಭಿಸಲು ಉತ್ತಮ ಸಮಯ,
ಇವರಿಗೆ ಬಂಗಾರದಂತಹ ಹೆಂಡತಿ ಇದ್ದರೂ ಪರ ಸ್ತ್ರೀ ಸಹವಾಸ ಇಷ್ಟಪಡುವವರು, ಶುಭಮಂಗಳ ಕಾರ್ಯ ಜರುಗುವ ಸಂಭವ, ವಿದೇಶ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯಗಳು ಕೈಗೂಡಲಿವೆ, ಅಕಸ್ಮಿಕ ಧನ ಸಂಪಾದನೆಯಿಂದ ಸಾಲದ ಋಣ ಮುಕ್ತ, ಪತ್ನಿಯಿಂದ ಸಹಕಾರ ಪ್ರೀತಿ-ವಿಶ್ವಾಸ ಮನಸ್ಸಿಗೆ ಹಿತ ತರಲಿದೆ, ನವವಿವಾಹಿತರಿಗೆ ಸಂತಾನದ ಭಾಗ್ಯ, ಪ್ರಯಾಣದಲ್ಲಿ ಅಪಘಾತ ಭಯ, ಮಕ್ಕಳಿಂದ ನೀ
ಧನಸ್ಸು ರಾಶಿ
ಬರುವ ಮಾಸದಿಂದ ಅದೃಷ್ಟ ಸದಾ ನಿಮ್ಮ ಬೆಂಬಲಕ್ಕೆ ಇರುತ್ತದೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಿವಾದವಿದ್ದರೂ ಲಾಭ ಪಡೆದ ತೀರುತ್ತಿರಿ, ಎಕ್ಸ್ ರೇ ಸ್ಕ್ಯಾನಿಂಗ್ ಬ್ಲಡ್ ಬ್ಯಾಂಕ್ ಮುಂತಾದ ವೈದ್ಯಕೀಯ ಸಂಸ್ಥೆಗಳಿಗೆ ಲಾಭ, ಉದ್ಯೋಗದ ನಿಮಿತ್ಯ ವಿದೇಶ ಪ್ರಯಾಣ ಮಾಡುವಿರಿ, ವಧು ವರಾನ್ವೇಷಣ ಕೇಂದ್ರ ನಡೆಸುವವರಿಗೆ ಆದಾಯಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವ ಪ್ರೇಯಸಿಯ ಹೃದಯ ಗೆಲುವಿಗೆ ಕಾರಣವಾಗಲಿದೆ, ಹಾಲು ಉತ್ಪನ್ನ ಮಾರಾಟಗಾರರಿಗೆ ಧನ ಲಾಭ, ವಿಮಾ ಸಲಹೆಗಾರರು ಹಾಗೂ ಉದ್ಯೋಗಿಗಳಿಗೆ ಧನ ಸ್ತಂಭ,ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ, ಈಗ ಉದ್ಯೋಗದಲ್ಲಿ ಪ್ರಗತಿಯ ಕಾಲ, ಹಣಕಾಸಿನ ಸಂಸ್ಥೆ ನಡೆಸುತ್ತಿದ್ದಲ್ಲಿ ಅರ್ಧಿರ ಚೇತರಿಕೆ, ಸಾಲ ಮರುಪಾವತಿಯಲ್ಲಿ ಹೆಚ್ಚಳ, ವೃತ್ತಿರಂಗದಲ್ಲಿ ಪ್ರಮೋಷನ್ ಭಾಗ್ಯ ಇಂದ ಸಂತಸ, ಆರೋಗ್ಯದಲ್ಲಿ ಸುಧಾರಣೆ
ಬರುವ ಮಾನದಲ್ಲಿ ನೂತನ ವ್ಯಾಪಾರ ವ್ಯವಹಾರ ಪ್ರಾರಂಭ, ಉದ್ಯೋಗದಲ್ಲಿ ತೊಂದರೆ ಕಾಡದು, ಕೆಲಸ ಕಾರ್ಯಗಳು ನಿಧಾನವಾದರೂ ಪರವಾಗಿಲ್ಲ ಫಲಪ್ರದವಾಗುತ್ತದೆ, ಸ್ವೀ ಕಾರಣದಿಂದ ಕುಟುಂಬದಲ್ಲಿ ರಲಹೆ, ಉದ್ಯೋಗಕ್ಕಾಗಿ ದೂರದ ಸ್ಥಳಕ್ಕೆ ಹೋಗುವ ಸಂಭವ, ಪದೇ ಪದೇ ಮದುವೆ ತೀರ್ಮಾನ ಬದಲಾಯಿಸುವ ಕಾರಣ ವಿಳಂಬ, ಸರ್ಕಾರಿ ನೌಕರಿ ಅಥವಾ ಪ್ರಮೋಷನ್ ದೊರೆಯುತ್ತದೆ, ಸಾಹಸ ಕಲಾವಿದರಿಗೆ ಮತ್ತು ಸಾಹಸ ನಿರ್ದೇಶಕರಿಗೆ ಉತ್ತಮ ಅವಕಾಶ,
ವರ್ಗಾವಣೆಯಾಗಲಿ ಅಥವಾ ಪ್ರನೋಷನಾಗಲಿ ಪ್ರಯತ್ನಿಸಿದ ರಾರ್ಯಗಳಲ್ಲಿ ಜಯ, ನೌಕರರಿಗೆ ವಿವಿಧ ಮೂಲಗಳಿಂದ ಧನ ಲಾಭ, ನಿಮ್ಮ ಮಕ್ಕಳ ಸಾಧನೆಯ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ,
ಮೀನ ರಾಶಿ
ನೀವು ಕ್ಯಾಂಟೀನ್ ಕಾಂಡಿಮೆಂಟ್ಸ್ ಬೇರದಿ ಅಂತಹ ಸಣ್ಣಪುಟ್ಟ ವ್ಯಾಪಾರ ಆರಂಭಿಸಿ, ಶುಭ ಕೆಲಸವೊಂದನ್ನು ಹೊಸ ವರ್ಷಕ್ಕಾಗಿ ಉಳಿಸಿಕೊಳ್ಳಿ, ಭೂ ವ್ಯವಹಾರದಲ್ಲಿ ನಿರೀಕ್ಷಿತ ಸಂಪಾದನೆ, ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಧನ ಲಾಭ, ಸ್ನಾಕ್ ಮತ್ತು ಷೇರಿನ ವ್ಯಾಪಾರ ಬಟ್ಟೆ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ, ರಾಜಕೀಯದಾರರಿಗೆ ವಿಶಿಷ್ಟ ಸ್ಥಾನಮಾನ ಲಭ್ಯ, ವಾಹನ ಖರೀದಿ, ಸಂತಾನ ಯೋಗ ಇದೆಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಅದಾಯ ಹೆಚ್ಚಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ವರ್ಗಾವಣೆ ಸಾಧ್ಯತೆ, ಪ್ರೇಮಿಗಳ ಮದುವೆಯ ಪ್ರಯತ್ನಕ್ಕೆ ತಾಳ್ಮೆ ಇರಲಿ,ಮೀನುಗಾರರಿಗೆ ಅದೃಷ್ಟದ ದಿನ ಅದರ ಜೊತೆಗೆ ಧನ ಲಾಭ, ವಾಲುದಾರಿಕೆಯ ವ್ಯಾಪಾರದಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ
