ಬೆಂಗಳೂರು: ನುಡಿದಂತೆ ನಡೆದ ಕರ್ನಾಟಕ ರಾಜ್ಯ ಸಾರಿಗೆ ನಿಗಮ ತನ್ನೊಡಲಲ್ಲಿ ಸೇವೆ ಸಲ್ಲಿಸುತ್ತಾ ಮೃತ ನೌಕರರ ಕುಟುಂಬಕ್ಕೆ KSRTC ನೆರವು ನೀಡಿದ್ದು ಅಪಘಾತ ಪರಿಹಾರ ವಿಮೆ ಮೂಲಕ ಒಂದು ಕೋಟಿ ಚೆಕ್ ವಿತರಣೆ ಮಾಡಿದ KSRTC ನಿಗಮ
ಇತರೆ ಕಾರಣಗಳಿಂದ ಮೃತಪಟ್ಟ 16 ನೌಕರರ ಕುಟುಂಬದವರಿಗೆ 10 ಲಕ್ಷ ನೆರವು ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.10 ಲಕ್ಷ ನೀಡಿದ ಸಾರಿಗೆ ಸಚಿವರು ಸಿಬ್ಬಂದಿಗಳ ಕುಟುಂಬದವರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಹತ್ತು ಲಕ್ಷ ಪರಿಹಾರ
ಕರ್ತವ್ಯ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟರೆ 1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುವ KSRTC
ಇಲ್ಲಿವರೆಗೂ 17 ನೌಕರರಿಗೆ ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ 12 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಣೆ