ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದ ಹೋರ ವಲದಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದೆ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಸಚಿನ ತಂದೆ ಬೀರಪ್ಪ ದಳವಾಯಿ ವಯಸ್ಸು ( 22) ಪ್ರಿಯಾ ತಂದೆ ಮಲ್ಲಪ್ಪ ಮಡಿವಾಳ ವಯಸ್ಸು( 19)
ಘಟನೆ ವಿವರ
ಸಚಿನ್ ಮತ್ತು ಪ್ರೀಯಾಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು ಮದುವೆಗೆ ಮನೆಯವರು ನಿರಾಕರಿಸಿದ್ದಕ್ಕೆ ಮರಕ್ಕೆ ಣೇನು ಹಾಕಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.ಮಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆತ್ಮತೆಗೆ ಮತ್ತೇನಾದರೂ ಕಾರಣ ಇದೆ ಎಂಬುದು ಮಾಲಿಂಗಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.