ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಡೆಂಘೀ ವಿರೋಧಿ ಮಾಸಾಚರಣೆ, ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಸಭೆ ನಡೆದಿದೆ.ಆರೋಗ್ಯ ಇಲಾಖೆಯಿಂದ ನಡೆದ ಸಭೆಗೆ ಕೆಲವು ಪತ್ರಕರ್ತರ ನ್ನು ಆಹ್ವಾನಿಸಿದೆ ದೂರವಿಟ್ಟಿದೆ. ಇದರ ಹಿಂದಿನ ಹುನ್ನಾರ ತಿಳಿದಿಲ್ಲ.
ಜಿಲ್ಲಾಧಿಕಾರಿಗಳು ಸರಕಾರಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಮಾಧ್ಯಮ ದವರ ಹಕ್ಕು ಉಳಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗಕ್ಕೆ ಪತ್ರ ಬರೆಯುತ್ತೇವೆ ಕೆಲ ಪತ್ರಕರ್ತರು ಎಚ್ಚರಿಸಿದ್ದಾರೆ. ತಹಸೀಲ್ದಾರ್ ಕೂಡಲೇ ಇಂತಹ ಅನಾಹುತಗಳಾಗದಂತೆ ಎಚ್ಚರವಹಿಸಬೇಕು..