ಧಾರವಾಡ; ಇಂದು ಜಿಲ್ಲೆಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಎಂ ಬಿ ಪಾಟೀಲ ಭೇಟಿ ನೀಡಿದ್ದಾರೆ. ಈ ವೇಳೆ ಇನ್ಪಾ ಪ್ರೈನ್ ಪ್ರೂಡ್ಸ್ ಕಂಪನಿಗೆ ಬೇಟಿ ನೀಡಿದ ಸಚಿವ ಎಂ ಬಿ ಪಾಟೀಲ ಅವರು ಪರಿಶಿಲನೆ ನಡೆಸಿದರು. ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ ಬಿ ಪಾಟೀಲ, ಮಾವಿನ ಹಣ್ಣಿನ ಕಾರ್ಖಾನೆಗೆ ಬೇಟಿ ನೀಡಿದ್ದೆನೆ. ಬೇರೆ ಬೇರೆ ದೇಶಗಳಿಗೆ ತಪ್ತು ಮಾಡುತ್ತಾರೆ. ಎರಡು ಎಕರೆಯಷ್ಡು ರೈತರ ಜಮೀನು ಇದ್ದರೂ ಅವರಿಗೆ ಖಾರ್ಕಾನೆ ಸ್ಥಾಪಿಸಲು ಮುಂದೆ ಅವಕಾಶ ಕೊಡಲಾಗುತ್ತೆ. ಸಿಎಂ ಜೊತೆ ಚರ್ಚೆ ಮಾಡಿದ್ದೆನೆ, ಸಿಎಂ ಜೊತೆ ನಾನು ಮಾತನಾಡುತ್ತೆನೆ.
ಮಾವಿನ ಹಣ್ಣಿನಲ್ಲಿರುವ ಗಲೀಜು ತೆಗೆದು ಸ್ವಚ್ಚ ವಾಗಿ ಫಲ್ಪನ್ನ ತಯಾರಿಸಿ ವಿದೆಶಕ್ಕೆ ರಪ್ತು ಮಾಡುತ್ತಾರೆ. ಪೂಡ್ ಪ್ರೋಸೆಸಿಂಗ್ ಖಾರ್ಕಾನೆಗೆ ಬಂದಿದ್ದೆನೆ. ಕ್ವಾರ್ಟಗಳು ಹಂಚಿಕೆ ಆಗಿಲ್ಲ, ಕೈಗಾರಿಕೋದ್ಯಮದಲ್ಲಿರುವ ಲೋಪ ದೋಷಗಳನ್ನ ಸರಿಪಡಿಸಲಾಗುವುದು. ಇಂಡಸ್ಡ್ರೀಸ್ ನಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಇನ್ನೂ ಭಾಗಲಕೋಟೆಯಲ್ಲಿ ಗದ್ದಲ ವಿಚಾರವಾಗಿ ಮಾತನಾಡಿ, ವಿಜಯಪುರದಲ್ಲಿ ಇಬ್ಬರು ಸಚಿವರು ಇದ್ದಾರೆ ಅವರು ಎನ್ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನಿರಾಣಿ ಯತ್ನಾಳು, ಅಕ್ಕಿ ಇವೆಲ್ಲ ವಿಚಾರ ಬಿಡಿ ಎಂದು ಸಚಿವ ಎಂ ಬಿ ಪಾಟೀಲ ಹೇಳಿಕೆ ನೀಡಿದ್ದಾರೆ.