ಇತ್ತೀಚೆಗಷ್ಟೇ ನಟಿ ನಮ್ರತಾ ಗೌಡ (Namratha Gowda) ತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು.
ಮೈಗೊಂದು ತುಂಡು ಬಟ್ಟೆ, ಕರಿಬಣ್ಣದ ಪ್ಯಾಂಟ್ ನೊಂದಿಗೆ ಸಖತ್ ಹಾಟ್ ಹಾಟ್ (Hot) ಆಗಿ ಕಾಣಿಸಿಕೊಂಡಿದ್ದಾರೆ ನಮ್ರತಾ
ಕಲರ್ ಕಾಂಬಿನೇಷನ್ ಮತ್ತು ಅವರು ಕೊಟ್ಟಿರುವ ಲುಕ್ ಪಡ್ಡೆಗಳ ನಿದ್ದೆಗೆಡಿಸುವುದು ಗ್ಯಾರಂಟಿ.
ಕಿರುತೆರೆಯ ಈ ಬ್ಯೂಟಿ ಇತ್ತೀಚೆಗಷ್ಟೇ ಫಾರಿನ್ಗೆ ಹಾರಿದ್ದರು. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿದ್ದ ‘ನಾಗಿಣಿ 2’ (Nagini 2) ಖ್ಯಾತಿಯ ನಟಿ ಫಾರಿನ್ ಟ್ರಿಪ್ನ ಮಸ್ತ್ ಆಗಿ ಎಂಜಾಯ್ ಮಾಡಿದ್ದರು.
ಟ್ರಿಪ್ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿದ್ದರು. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್ ನೋಡಿ ಫ್ಯಾನ್ಸ್ ಸ್ಟನ್ ಆಗಿದ್ದಾರೆ.
‘ನಾಗಿಣಿ 2’ ಸೀರಿಯಲ್ನಲ್ಲಿ ನಮ್ರತಾ ಮಿಂಚಿದ್ದರು.