ಬೆಂಗಳೂರು ;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ನಾಳೆಯಿಂದ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 3ರಂತೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ.
ನಾಳೆಯಿಂದ ಪ್ರತಿ ಲೀಟರ್ನ ಹಾಲಿನ ದರ ಹೆಚ್ಚಳವಾಗಲಿದೆ.ಅದ್ಯಾಗೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆಯಾಗಿದೆ.
ಹಾಲು ಬೆಲೆ ಎಷ್ಟು :
ಸಮೃದ್ದಿ ಹಾಲು 48 ರಿಂದ 51
ಸ್ಪೆಷಲ್ ಹಾಲು 43 ರಿಂದ 46
ಸಂತೃಪ್ತಿ ಹಾಲು 50 ರಿಂದ 53
ಶುಭಂ ಹಾಲು 43 ರಿಂದ 46
ಟೋನ್ಡ್ ಹಾಲು 37 ರಿಂದ 40
ಡಬಲ್ಟೋನ್ಡ್ ಹಾಲು 36 ರಿಂದ 39
ಹೊಮೋಜಿನೈಸ್ಡ್ 38 ರಿಂದ 41
ಹೊಮೋಜಿನೈಸ್ಡ್ 42 ರಿಂದ 45
( ಹಸುವಿನ ಹಾಲು)
![Demo](https://prajatvkannada.com/wp-content/uploads/2023/08/new-Aston-Band.jpeg)