ಸ್ರ್ಕ್ಯಾಪ್ ಆದ ಬಿಎಂಟಿಸಿ ಬಸ್ ಗಳನ್ನ ಕ್ಯಾಂಟೀನ್ ಆಗಿ ಪರಿವರ್ತನೆ ಮಾಡಲು ಸರ್ಕಾರ ಹೊಸದೊಂದು ಪ್ಲಾನ್ ಮಾಡಿದ್ದು ಸ್ಕ್ರಾಪ್ ಬಸ್ಸಿನಲ್ಲಿ ನೌಕರರಿಗಾಗಿ ಕ್ಯಾಂಟಿನ್ ನಿರ್ಮಿಸಿದ ಬಿಎಂಟಿಸಿ ʼಬನ್ನಿ ಕುಳಿತು ಊಟ ಮಾಡೋಣ ʼಎಂಬ ಸುಂದರ ಶಿರ್ಷಿಕೆಯಡಿ ನಿರ್ಮಾಣವಾಗಿರುವ ಬಸ್
1064298 ಕಿ.ಮೀ. ಓಡಾಟ ನಡೆಸಿದ್ದ ಬಸ್ ಗಳಲ್ಲಿ ಕ್ಯಾಂಟೀನ್ ಆಗಿ ಪರಿವರ್ತನೆ ಮಾಡಿ ಬಿಎಂಟಿಸಿ ಲೇಲ್ಯಾಂಡ್ ಉಗ್ರಾಣದಲ್ಲಿ ಕ್ಯಾಂಟೀನ್ ಬಸ್ ಬಿಎಂಟಿಸಿ ನೌಕರರ ಅನುಕೂಲಕ್ಕಾಗಿ ಬಸ್ ಕ್ಯಾಂಟೀನ್ ವ್ಯವಸ್ಥೆ
ಊಟದ ಹಾಲ್ ನಿರ್ಮಿಸಿ, ಕ್ಯಾಂಟೀನ್ ಇಲ್ಲದಂತಹ ಘಟಕ, ಬಸ್ ನಿಲ್ದಾಣಗಳಲ್ಲಿ ತಿಂಡಿ, ಊಟ ಮಾಡಲು ಈ ಬಸ್ ಉಪಯೋಗ ಭೋಜನ ಬಂಡಿ ಹೆಸರಿನಲ್ಲಿ ಕ್ಯಾಂಟೀನ್ ಬಸ್ ನಿರ್ಮಾಣ
ಬೋಜನ ಬಂಡಿಯಲ್ಲಿರುವ ವಿನೂತನ ವ್ಯವಸ್ಥೆಗಳೇನು?
• ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆ
• ಫ್ಯಾನ್ ಗಳ ವ್ಯವಸ್ಥೆ
• ಕೈತೊಳೆಯಲು ವಾಶ್ ಬೇಷನ್
• ಕುಡಿಯುವ ನೀರಿನ ವ್ಯವಸ್ಥೆ
• ಮೇಲ್ಛಾವಣಿಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ/ಬೆಳಕು ಬರುವ ವ್ಯವಸ್ಥೆ
• ಬಸ್ಸಿನ ಎರಡು ಬದಿಯಲ್ಲಿ ಗಾಳಿ/ ಬೆಳಕು ಬರುವ ವ್ಯವಸ್ಥೆ