ಬೆಂಗಳೂರು: ಹೊಸ ರೂಲ್ಸ್ ಅಳವಡಿಕೆಗೆ ಪಿಜಿಗಳಿಗೆ ನೀಡಿದ ಗಡುವು ವಿಸ್ತರಣೆ ಮಾಡಿದ್ದು ಗಡುವು ವಿಸ್ತರಣೆ ಬೆನ್ನಲೆ ಪಿಜಿ ಮಾಲಿಕರ ಸಭೆ ಕರೆದ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯ ಪಿಜಿ ಉದ್ಯಮಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಮಾರ್ಗಸೂಚಿ ಪರಿಷ್ಕರಣೆಗೆ ಒತ್ತಾಯ ನಿಯಮಗಳ ಆಳವಡಿಕೆಗೆ ಸೆಪ್ಟೆಂಬರ್ 15 ಗಡುವು ನೀಡಲಾಗಿತ್ತು
ಪಿಜಿ ಮಾಲಿಕರಿಂದ ಮಾರ್ಗಸೂಚಿ ಪರಿಷ್ಕರಣೆಗೆ ಒತ್ತಡ ಹಿನ್ನೆಲೆ ನಾಳೆ ಸಭೆ ಕರೆದಿದ್ದು ನಿಯಮಗಳ ಆಳವಡಿಕೆಗೆ ಸೆಪ್ಟೆಂಬರ್ 15 ಗಡುವು ನೀಡಲಾಗಿತ್ತುಮಾರ್ಗಸೂಚಿ ಪಾಲನೆ ಮಾಡದಿದ್ದರೆ ಬಿಬಿಎಂಪಿ 2020ರ ಕಾಯಿದೆಯ ಸೆಕ್ಷನ್ 307 ಮತ್ತು 308 ರಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು
ಮಾರ್ಗಸೂಚಿಯಲ್ಲಿ ರುವಂತೆ ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗದ ಬದಲಿಗೆ 35 ಚದರ ಅಡಿ ಇರುವಂತೆ ಅವಕಾಶ ನೀಡುವಂತೆ ಒತ್ತಾಯಸಿಸಿಟಿವಿ ದೃಶ್ಯಗಳ ಸಂರಕ್ಷಣೆಗೆ 90 ದಿನಗಳ ಬದಲಿಗೆ ಒಂದು ತಿಂಗಳ ಅವಧಿ ಸೀಮಿತಗೊಳಿಸುವಂತೆವ ಮಾರ್ಪಾಡು ಮಾಡುವಂತೆ ಮನವಿ ಮಾಡಲಾಗಿತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ಕೆಲವು ವಾರ್ಡ್ಗಳಲ್ಲಿ 20 ಹಾಸಿಗೆಗಳು ಮತ್ತು ಎರಡು ಸ್ನಾನ ಗೃಹಗಳಿವೆ
ಇದೇ ರೀತಿಯ ಸೌಲಭ್ಯಗಳನ್ನು ಹೊಂದಿರು ಅನೇಕ ಬಿಬಿಎಂಪಿ ಹಾಸ್ಟೆಲ್ ಇವೆ ಅಲ್ಲಿ ಒಬ್ಬ ವ್ತಕ್ತಿಗೆ 20×14 ಅಡಿ ಜಾಗ ಮಾತ್ರ ಇದೆ ಅನ್ನೋದು ಪಿಜಿ ಮಾಲಿಕರ ವಾದ ಬಿಬಿಎಂಪಿ ವಿಶೇಷ ಆಯುಕ್ತ ಸುರಳರ್ ವಿಕಾಸ್ ಕಿಶೋರ್ ಅವರಿಗೆ ಮನವಿ ಸಲ್ಲಿಸಿದ್ದ ಪಿಜಿ ಮಾಲಿಕರ ನಿಯೋಗ ಪಿಜಿ ಮಾಲಿಕರ ಮನವಿಯನ್ನು ಮುಖ್ಯ ಆಯುಕ್ತರಿಗೆ ರವಾನಿಸಿದ್ದ ವಿಶೇಷ ಆಯುಕ್ತರು ಮಾರ್ಗಸೂಚಿ ಪರಿಷ್ಕರಣೆ ಹಾಗೂ ಗಡುವಿನ ಅವಧಿ ವಿಸ್ತರಣೆಯಾಗುವ ನಿರೀಕ್ಷೆ