ವಿಜಯನಗರ ಜಿಲ್ಲಾ ಕೆಂದ್ರ ಹಗರಿಬೊಮ್ಮನಹಳ್ಳಿಯಲ್ಲಿ ಚುನಾವಣಾ ಕಾವು ರಂಗೇರಿದೆ ಪಕ್ಷೇತರ ಅಭ್ಯರ್ಥಿ ಬೇಡ ಜಂಗಮ ಸಮುದಾಯದ ಜಿಲ್ಲೆಯ ಏಕೈಕ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಎಂ ಸುರೇಶ್ ಅವರ ಮತ ಪ್ರಚಾರ ಕಾರ್ಯ ಆರಂಭಿಸಿದ್ದರು
ಹಗರಿಬೊಮ್ಮನಹಳ್ಳಿಯ ಚಿರಬಿಹಳ್ಳಿತಲಯಲ್ಲಿ ಮತ ಪ್ರಚಾರ ಮಾಡಿದರು ತಾಲೂಕಿನಲ್ಲಿ ಸಮಾಜ ಸೇವಕ ಡಾ.ಎಂ ಸುರೇಶ್ ಎಂದೆ ಹೆಸರಾಗಿದ್ದು, ಮನೆ ಮನೆಗೆ ತೆರಳಿ ಮತಪ್ರಚಾರ ಕಾರ್ಯ ಮಾಡಿದರು.
ಈಗಾಗಲೇ ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು ಎರಡು ರಾಷ್ಟ್ರಿಯ ಪಕ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಮತಪ್ರಚಾರ ಶುರವಿಟ್ಟುಕೊಂಡಿದ್ದಾರೆ, ಈ ಭಾರಿ ಹಗರಿಬೊಮ್ಮನಹಳ್ಳಿಯಲ್ಲಿ ಡಾ.ಸುರೇಶ್ ಪರ ಮತದಾರರ ಒಲವು ವ್ಯಕ್ತವಾಗಿದ್ದು ಭಾರೀ ಬಹು ಮತದಿಂದ ಗೆದ್ದೆ ಗೆಲುತ್ತಾರೆ ಎಂಬುದು ಮತದಾರರ ಅಭಿಪ್ರಾಯವಾಗಿದೆ.