ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಸಿಎಂ ಕುರ್ಚಿಗಾಗಿ ನಡೆದಿದೆ ಹಲವರ ಪೈಪೋಟಿ
ಇದೀಗ ಪರಮೇಶ್ವರ್ ಮುಂದಿನ ಸಿಎಂ ಎಂಬ ಅಭಿಯಾನ ಶುರುವಾಗಿದ್ದು ಈಗಾಗಲೇ ಅವರ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಪರಮೇಶ್ವರ್ ಯುವ ಸೈನ್ಯದ ಬಳಗದಿಂದ ಅಭಿಯಾನ ಶುರು ಮಾಡಲಾಗಿದೆ.
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ವೈರಲ್ ಆಗಿತ್ತು ಆದಾದ ನಂತರ ಇದೀಗ ಪರಮೇಶ್ವರ್ ಅಭಿಯಾನ ಶುರುವಾಗಿದ್ದು ಅವರ ಅಭಿಮಾನಿ,ಸಂಘಟನೆಗಳಿಂದ ಅಭಿಯಾನ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ ಅಭಿಯಾನ