ಬೆಂಗಳೂರು:- ಕಾಂಗ್ರೆಸ್ ಸರ್ಕಾರದ ಮಹತ್ತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ನಾಳೆಗೆ ಒಂದು ವರುಷ ತುಂಬಲಿದೆ.
ಫ್ರೀ ವಿದ್ಯುತ್ ಯೋಜನೆ ಗ್ರಹಜ್ಯೋತಿಗೆ ವರುಷದ ಸಂಭ್ರಮ ಮನೆ ಮಾಡಿದ್ದು, ಒಂದು ವರ್ಷದಲ್ಲಿ ಗೃಹಜ್ಯೋತಿ ಕೋಟ್ಯಾಂತರ ಮನೆ ಬೆಳಗಿದೆ.
ಒಂದು ವರ್ಷದಲ್ಲಿ ₹8100 ಕೋಟಿ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 11.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಬಳಕೆ ಲಾಭ ಪಡೆಯಲಾಗಿದೆ. 85 ಲಕ್ಷ ಬಳಕದಾರರು ಶೂನ್ಯ ಬಿಲ್ಗೆ ಅರ್ಹತೆ ಪಡೆದಿದ್ದಾರೆ.