ಶಿರಸಿ – ಹೈಕಮಾಂಡ್ ವಾಸ್ತವ ಅರ್ಥಮಾಡಿಕೊಳ್ಳಬೇಕು ಮತ್ತು ಯತ್ನಾಳ ಅವರನ್ನು ಮರಳಿ ಕರೆತಂದು ಬಿಜೆಪಿ ಪಕ್ಷವನ್ನು ಹಿಂದುತ್ವಕ್ಕೆ ದೃಡವಾಗಿ ನಿಲ್ಲುವಂತೆ ಮಾಡಬೇಕು ಎಂದು ರಾಮ್ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶಿರಸಿ -ಯತ್ನಾಳ್ ಉಚ್ಚಾಟನೆ ಬಿಜೆಪಿಗೆ ಮುಜುಗರ ತಂದಿದೆ: ಪ್ರಮೋದ್ ಮುತಾಲಿಕ್
ದಿನೇ ದಿನೇ ರಾಂಗ್ರೆಸ್ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯ ಬಗ್ಗೆ ಬಿಜೆಪಿಗೆ ತಿಳಿದಿರಬೇಕು.6 ವರ್ಷಗಳ ಕಾಲ ಶಾಸರ ಬಸನಗೌಡ ಹಾಟೀಲ್ ಯತ್ನಾಳ್ ಅವರನ್ನು ಉದ್ಘಾಟನೆ ಮಾಡಿದ ಬಿಜೆಪಿಗೆ ಈಗ ಮುಜುಗರವಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದುತ್ವದ ಬಗ್ಗೆ ಬಹಿರಂಗವಾಗಿ ಮಾತನಾಡುವ ಬಸದನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೊರಹಾಕುವುದು ಬಿಜೆಪಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ.
