ಸುಧಾಮೂರ್ತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಪ್ರಿನ್ಸ್
ಭಾರತದ ನಂಬರ್ ಒನ್ ಶ್ರೀಮಂತ ಅಂಬಾನಿ ಮಗನ ಮದ್ವೆ ಕಾರ್ಯಕ್ರಮ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ.. ಸೌತ್ ಸಿನಿಮಾರಂಗದಿಂದ ಹಿಡಿದು ಬಾಲಿವುಡ್ ವರೆಗೂ ಹಲವು ಸೆಲೆಬ್ರಿಟಿಗಳು ಅಂಬಾನಿ ಮನೆಯ ಮದ್ವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ..ಅಂಬಾನಿ ಮನೆಯ ಮದ್ವೆ ಸಂಭ್ರಮದಲ್ಲಿ ಸುಧಾಮೂರ್ತಿಯವರ ಜೊತೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪತ್ನಿ ನಮ್ರತಾ ಪೋಟೋ ಕ್ಲಿಕ್ಕಿಸಿಕೊಂಡಿದ್ದು.. ಯಾವತ್ತು ಈ ಕ್ಷಣವನ್ನು ಮರೆಯೋದಿಲ್ಲ ಎಂದು ಕ್ಯಾಪ್ಷನ್ ಕೊಡೋದ್ರ ಮೂಲಕ ಸುಧಾಮೂರ್ತಿ ಜೊತೆ ಪ್ರಿನ್ಸ್ ಪತ್ನಿ ಫೋಟೋ ಶೇರ್ ಮಾಡಿದ್ದಾರೆ.