ಚಿಕ್ಕೋಡಿ : ಕಾಂಗ್ರೆಸ್ ಪಕ್ಷದ ಲೊಕ ಸಭಾ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ಇಂದು ಚಿಕ್ಕೋಡಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಎಐಸಿಸಿ ಸತೀಶ್ ಜಾರಕಿಹೋಳಿ,ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಪದವಿಧರ ಮತಕ್ಷೇತ್ರದ ಸಂಸದ ಪ್ರಕಾಶ ಹುಕ್ಕೇರಿ, ಅಥಣಿ ಶಾಸಕ ಲಕ್ಷ್ಮಣ ಸವದಿ,ಕಾಗವಾಡ ಶಾಸಕ ರಾಜು ಕಾಗೆ,ಚಿಕ್ಕೋಡಿಶಾಸಕ ಗಣೇಸ್ ಹುಕ್ಕೆರಿ ಮತ್ತು ಮಹಾವೀರ ಮೊಹಿತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.