ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಮರು ಪರೀಕ್ಷೆ ನಡೆಯುತ್ತಿದ್ದು ಮತ್ತೊಂದೆಡೆ ಫುಲ್ ಶರ್ಟ್ ಧರಿಸಿದ ಅಭ್ಯರ್ಥಿಯಿಂದ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಾರೆ.
ಫುಲ್ ಶರ್ಟ್ ನ ಕಟ್ ಮಾಡೋದಾದ್ರೆ ಪರೀಕ್ಷೆನೇ ಬರೆಯಲ್ಲವೆಂದು ಹಠ ಹಿಡಿದ ಅಭ್ಯರ್ಥಿ ಆದರೆ ಕಡೆಗೂ ಶರ್ಟ್ ನ ಕೈ ಕಟ್ ಮಾಡಲು ಕ್ಯಾಂಡಿಡೇಟ್ ಹಿಂದೇಟು ಹಾಕಿ ಪರೀಕ್ಷೆ ಬರೆಯದೆ ವಾಪಸ್ ನಡೆದಿದ್ದಾರೆ.
ಈ ಬಾರಿ ಗುಲ್ಬರ್ಗ, ರಾಯಚೂರು ಭಾಗದ ಶಿಕ್ಷಕರನ್ನ ಪರೀಕ್ಷೆಗೆ ಬಳಕೆ ಮಾಡಿಲ್ಲ ಆ ಭಾಗದಲ್ಲಿ ಪರೀಕ್ಷಾ ಅಕ್ರಮ ನಡೆದ ಕಾರಣ ಶಿಕ್ಷಕರ ಬಳಕೆಯೂ ನಿಷೇಧ ಮಾಡಲಾಗಿದೆ. ಕೇವಲ ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ಭಾಗದ ಶಿಕ್ಷಕರು ಮಾತ್ರ ಪರೀಕ್ಷೆಗೆ ಬಳಕೆ ಮಾಡಲಾಗಿದೆ.
ಪೂರ್ಣ ತೋಳಿನ ಬಟ್ಟೆ ಧರಿಸಿದ ಅಭ್ಯರ್ಥಿಗೆ ಶಾಕ್ ಪೂರ್ಣ ತೋಳಿನ ಬಟ್ಟೆಯನ್ನ ಧರಿಸಿದ್ದ ಅಭ್ಯರ್ಥಿಯ ಬಟ್ಟೆಯನ್ನ ಬಿಚ್ಚಿಸಿದ ಸಿಬ್ಬಂದಿ
ಬಟ್ಟೆ ಬಿಚ್ಚಿಸಿ ಶರ್ಟ್ ನ ಅರ್ಧ ತೋಳು ಕಟ್ ಮಾಡಿದ ಸಿಬ್ಬಂದಿ