ಬಳುಕುವ ಬಳ್ಳಲಿಯಂತಾದ ರಾಗಿಣಿ: ತುಪ್ಪದ ಹುಡುಗಿ ಫಿಟ್ನೆಸ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಫೋಟೋ ಗ್ಯಾಲರಿ

ಮತ್ತೆ ಸಿನಿಮಾ ರಂಗದಲ್ಲಿ ಆಕ್ಟೀವ್ ಆದ ನಟಿ ರಾಗಿಣಿ ದ್ವಿವೇದಿ

ಫ್ಯಾನ್ಸ್ ಜೊತೆ ಮೇಜರ್ ಫಿಟ್ನೆಸ್ ಗೋಲ್ಸ್ ಫೋಟೋ ಹಂಚಿಕೊಂಡ ರಾಗಿಣಿ

ರಾಗಿಣಿಯ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೆಡ್ ಕಲರ್ ಪ್ಯಾಂಟ್ ಹಾಗೂ ಲೆಮನ್ ಕಲರ್ ಟಾಪ್​ನಲ್ಲಿ ಕಾಣಿಸಿಕೊಂಡ ರಾಗಿಣಿ ನೋಡಿ ಫ್ಯಾನ್ಸ್ ವಾವ್ ಅಂತಿದ್ದಾರೆ.

ನಟಿಯ ಹಾಟ್ ಲುಕ್ ನೆಟ್ಟಿಗರಿಗೆ ಇಷ್ಟವಾಗಿದ್ದು,  ಫೊಟೋ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ನಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಮೋಟಿವೇಷನ್ ಎಂಬ ಕ್ಯಾಪ್ಶನ್ ಜೊತೆ ಫೋಟೋ ಶೇರ್ ಮಾಡುತ್ತಿದ್ದಾರೆ.

ನಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ 545 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ ತಮ್ಮ ಅಡುಗೆಯ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.