ಈಜು ಕೊಳದಲ್ಲಿ ಬಿಕಿನಿ ತೊಟ್ಟು ಮಿಂಚಿದ ರಾಕುಲ್ ಪ್ರೀತ್ ಸಿಂಗ್

ಫೋಟೋ ಗ್ಯಾಲರಿ

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟ ರಾಕುಲ್ ಪ್ರೀತ್ ಸಿಂಗ್ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ.

ಹಿಂದಿ, ತಮಿಳು, ತೆಲುಗು ಸಿನಿಮಾರದಲ್ಲಿ ರಾಕುಲ್ ಪ್ರೀತ್ ಸಿಂಗ್ ಬ್ಯುಸಿಯಾಗಿದ್ದಾರೆ.

 ರಾಕುಲ್ ಪ್ರೀತ್ ಸಿಂಗ್ ಸ್ಟಾರ್ ಹೀರೋಗಳ ಜೊತೆ ನಟಿಸಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಅವಕಾಶ ಪಡೆಯುತ್ತಿದ್ದಾರೆ. 

ಆದರೆ ಇತ್ತೀಚೆಗೆ ರಾಕುಲ್ ಪ್ರೀತ್ ಸಿಂಗ್ ಅವಕಾಶಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಕುಲ್ ತಮ್ಮ ಸಂಭಾವನೆಯನ್ನು ಇಳಿಸಿಕೊಂಡಿದ್ದು ದಿನದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ.

ಒಮ್ಮೆ ಅವರು ನಾಯಕಿಯಾಗಿ ನಟಿಸಲು ಪ್ರತಿ ಚಿತ್ರಕ್ಕೆ 50 ಲಕ್ಷದವರೆಗೆ ಪಡೆಯುತ್ತಿದ್ದರು. ಪ್ರಸ್ತುತ, ದೈನಂದಿನ ಪಾವತಿ ವ್ಯವಸ್ಥೆಯ ಭಾಗವಾಗಿ, ರಾಕುಲ್ ದಿನಕ್ಕೆ ಮೂರು ಲಕ್ಷದವರೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ರಾಕುಲ್ ಬಿಕಿನಿ ತೊಟ್ಟು ತೆಗೆಸಿಕೊಂಡಿರುವ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇವುಗಳು ವೈರಲ್ ಆಗಿದೆ.

ಅವರು ಇತ್ತೀಚೆಗೆ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಥ್ಯಾಂಕ್ ಗಾಡ್ ಚಿತ್ರದಲ್ಲಿ ನಟಿಸಿದ್ದಾರೆ. ಈ ನಡುವೆ ಸಿನಿಮಾ ತೆರೆಕಂಡಿದ್ದು ಅಷ್ಟೊಂದು ಹಿಟ್ ಆಗಲಿಲ್ಲ.

ತಮ್ಮ ಸಿನಿಮಾಗಳು ಸೋಲುತ್ತಿದ್ದಂತೆ ನಟಿ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಚೂಸಿಯಾಗಿದ್ದಾರೆ.