ಬೆಂಗಳೂರು: ಬರೋಬ್ಬರಿ 500 ವರ್ಷಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ.
ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಲಾವಿದನೋರ್ವಅಕ್ಕಿಯಲ್ಲಿ ಸುಂದರವಾಗಿ ರಾಮನ ಮೂರ್ತಿಯನ್ನು ಬಿಡಿಸಿದ್ದು ಈ ಕಲಾವಿದನ ಕೈಚಳಕ್ಕೆ ರಾಮ ಭಕ್ತರು ಫುಲ್ ಫಿದಾ ಆಗಿದ್ದಾರೆ.
ರೆಡಿ ಮಾಡಿದ ಕಲಾವಿದ ಪ್ರಮೋದ್ ಕೈಯಲ್ಲಿ ಮೂಡಿಬಂದ ಅಕ್ಕಿಯಿಂದ ರಾಮನ ಮೂರ್ತಿ ಇದರಿಂದ ರಾಮ ಭಕ್ತರು ಫುಲ್ ಫಿದಾ ಆಗಿದ್ದಾರೆ. 3 ದಿನಗಳ ಸತತ ಪ್ರಯತ್ನದ ನಂತರ 4 ಅಡಿ ಎತ್ತರದ ರಾಮ ಮೂರ್ತಿ ರೆಡಿ ಮಾಡಿದ ಕಲಾವಿದ ಪ್ರಮೋದ್