ಆಹಾರ ಹರಿಸಿ ಕಾಡಿನಿಂದ ನಾಡಿಗೆ ಬಂದ ಚಿರತೆ
ಗ್ರಾಮದ ಸ್ವಲ್ಪ ದೂರದಲ್ಲಿ ಶ್ವಾನವನ್ನು ಭೇಟಿಯಾಡಿದ ಚಿರತೆ
ಕಳೆದ ರಾತ್ರಿ ನಡೆದಿರುವ ಘಟನೆ
ತಾಲ್ಲೂಕಿನ ಆಲೂರ ಕೆ ಹೊನ್ನಲಗೆರೆ ರಸ್ತೆಯಲ್ಲಿ ನಡೆದಿರುವ ಘಟನೆ
ಚನ್ನಪಟ್ಟಣ ತಾಲ್ಲೂಕಿನ ಹೊನ್ನಲಗೆರೆ ರಸ್ತೆ
ಚಿರತೆ ಭೇಟಿಯಾಡುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ
ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ