ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ ಕೃಷ್ಣ

ಫೋಟೋ ಗ್ಯಾಲರಿ

ಕೆಂಪು ಸೀರೆಯಲ್ಲಿ ಕಂಗೊಳಿಸಿದ ನಟಿ ರಮ್ಯಾ ಕೃಷ್ಣನ್

ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡ ನಟಿ

52ರ ಹರೆಯದಲ್ಲೂ ಬಾಹುಬಲಿಯ ಶಿವಗಾಮಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ರಮ್ಯಾ ಕೃಷ್ಣರ ಹೊಸ ಹೊಸ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾಯ್ತಿರ್ತಾರೆ.

ರಮ್ಯಾ ಫೋಟೋಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ಸಖತ ಆಕ್ಟೀವ್ ಆಗಿರುವ ನಟಿ.

ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ರಮ್ಯಾ ಕೃಷ್ಣನ್.

ಕೊನೆಯದಾಗಿ ನಾಗಾರ್ಜುನ ಅಕ್ಕಿನೇನಿ ಅವರೊಂದಿಗೆ ‘ಬಂಗಾರು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ. ಇದರಲ್ಲಿ ಇವರ ಜೋಡಿ ಜನಮನ ಗೆದ್ದಿತ್ತು.

ವಿಜಯ್ ದೇವರಕೊಂಡ ಅವರ ‘ಲೈಗರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಚಿತ್ರ ಫ್ಲಾಪ್ ಆಯಿತು.