ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಇತ್ತೀಚೆಗೆ ಕರೆದ ಸಮಾಜದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಅಶೋಕ ನಾಯ್ಕ, ಸದಾನಂದ ಗಾಂವಕರ, ಸಹಕಾರ್ಯದರ್ಶಿಯಾಗಿ ಮಾರುತಿ ಪವಾರ, ಮಲ್ಲಿನಾಥ ರಾಣಿ, ಕೋಶಾಧ್ಯಕ್ಷರಾಗಿ ಸುನೀಲ ನಾಯ್ಕ ಆಯ್ಕೆಯಾದರು.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂಜೀವ ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಗಾಂವಕಾರ, ವಿನೋದ ಸೈಲ್, ಜಗದೀಶ ರಾಣಿ, ರಾಜಶೇಖರ ನಾಯ್ಕ, ಕೃಷ್ಣಾ ದೇಸಾಯಿ, ರಾಜೀವ ನಾಯ್ಕ, ಅರುಣಕುಮಾರ ಸಾಳುಂಕೆ, ಬೀಜೇಶ ಸಾವಂತ, ಸಂಜೀವ ನಾಯ್ಕ, ಪ್ರಕಾಶ ಪವಾರ ಆಯ್ಕೆಯಾಗಿದ್ದಾರೆ.