ಬೆಂಗಳೂರು: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ಬೆಂಗಳೂರಿನಿಂದ ಊರಿಗೆ ಹೊರಟ ಜನ ಯುಗಾದಿಗೆ ರಜೆಯ ಸಿಹಿ ಖಾಸಗಿ ಬಸ್ ಗಳಿಂದ ದರ ಏರಿಕೆಯ ಕಹಿ ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಸಿದ್ಧರಾದ ಐಟಿ ಮಂದಿ ಕೆಲವರಿಂದ ನಾಳೆ ರಾತ್ರಿ ಊರಿಗೆ ಹೋಗಲು ಟಿಕೆಟ್ ಬುಕ್ಕಿಂಗ್
ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಟ್ರಿಪ್ ಗೂ ಹಲವರಿಂದ ಪ್ಲ್ಯಾನ್ ರಜೆ ಅಂತ ಊರಿನ ಕಡೆ ಹೊರಟವರಿಗೆ ಮತ್ತೆ ಶಾಕ್ ಕೊಟ್ಟ ಖಾಸಗಿ ಬಸ್ ಮಾಲೀಕರು ಮನಸಿಗೆ ಬಂದಂತೆ ದರ ಏರಿಕೆ ಮಾಡಿದ್ರು ಸಾರಿಗೆ ಇಲಾಖೆಯಿಂದ ಪದೇ ಪದೇ ನಿರ್ಲಕ್ಷ ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಟಿಕೆಟ್ ದರ ದುಪ್ಪಟ್ಟಾದ್ರು ಖಾಸಗಿ ಬಸ್ ಗಳು ಬಹುತೇಕ ಭರ್ತಿ
ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತೆ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರ ಪ್ಲಾನ್ ಅಲ್ಲದೆ ಕೆಲವರಿಂದ ನಾಳೆ ರಜೆ ಹಾಕಿ ಇಂದೇ ಬೆಂಗಳೂರಿನಿಂದ ತೆರಳಲು ಬುಕ್ಕಿಂಗ್ ಜೊತೆಗೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಬರುತ್ತೆ 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ ಇದೆ ಏಪ್ರಿಲ್ 7ರಿಂದ ಏಫ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆ
ಹೀಗಾಗಿ ಕೆಲವರಿಂದ ನಾಳೆಯಿಂದ ವಾರಪೂರ್ತಿ ಆಫೀಸ್ ಗೆ ರಜೆ ಹಾಕಲು ಪ್ಲ್ಯಾನ್ ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ, ಊರಿಗೆ ತೆರಳಲು ಪೋಷಕರ ಪ್ಲ್ಯಾನ್ ಬಸ್ ಟಿಕೆಟ್ ಬುಕ್ ಮಾಡಲು ಮುಂದಾವರಿಗೆ ದರ ಏರಿಕೆಯ ಶಾಕ್ ಖಾಸಗಿ ಬಸ್ ಗಳ ಪದೇ ಪದೇ ಸುಲಿಗೆ ವಿರುದ್ಧ ಸಿಡಿದ ಜನರು ಎರಡ್ಮೂರು ಪಟ್ಟು ದರ ಏರಿಸಿದ ಖಾಸಗಿ ಬಸ್ ಮಾಲೀಕರು ವಿಮಾನಯಾನಕ್ಕಿಂತಲೂ ದುಬಾರಿಯಾದ ಖಾಸಗಿ ಎಸಿ ಬಸ್ ಗಳಲ್ಲಿನ ಪ್ರಯಾಣ
ರಜೆ ಸಿಹಿ..ರೇಟ್ ಕಹಿ
ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ ₹450-₹600
ಇವತ್ತಿನ ಟಿಕೆಟ್ ದರ ₹950- ₹1250
===
ಬೆಂಗಳೂರು- ಹುಬ್ಬಳಿ
ಇಂದಿನ ದರ ₹600- ₹1000
ಇಂದಿನ ಟಿಕೆಟ್ ₹1200-₹1600
ಬೆಂಗಳೂರು-ಮಡಿಕೇರಿ
ಸಾಮಾನ್ಯ ದಿನದ ದರ ₹500- ₹600
ಇಂದಿನ ದರ ₹950- ₹1200
========
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹950
ಇಂದಿನ ದರ ₹1700-₹2200
======
ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ ₹650 ₹800
ಇಂದಿನ ದರ ₹1350-₹1750
=======
ಬೆಂಗಳೂರು-ಬೆಳಗಾವಿ
ಸಾಮಾನ್ಯ ದಿನದ ದರ ₹500 ₹800
ಇಂದಿನ ದರ ₹1300-₹1800
========
ಬೆಂಗಳೂರು – ದಾವಣಗೆರೆ
ಸಾಮಾನ್ಯ ದಿನದ ದರ ₹450 ₹600
ಇಂದಿನ ದರ ₹900-₹1300
========
ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇಂದಿನ ದರ ₹1100-₹1300