ಕಲಘಟಗಿ ವಿಧಾನಸಭಾ ಚುನಾವಣೆ ಕಾವು ದಿನ ದಿನ ರಂಗ ಏರುತ್ತಿದ್ದು ಸಂತೋಷ ಲಾಡ ಪರ ಜೈಕಾರ ಕೂಗಿದ ಅಳ್ಳಾವರ ಕ್ಷೇತ್ರದ ಜನಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಂತೋಷ ಲಾಡ ಸಚಿವರಾಗಿದ್ದಾಗ ತಮ್ಮ ಅವದಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದಾರೆ, ಹಾಗೂ ಕ್ಷೇತ್ರದ ಸುತ್ತಲಿರುವ ಗ್ರಾಮದ ಜನರು ಕಷ್ಟ ಅಂದರೆ ಸಾಕು ತಮ್ಮ ಸ್ವಂತ ಖರ್ಚಿನಲ್ಲಿ ಕೆಲ ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ಮಾಡಿದ್ದಾರೆ.
ಹಾಗೇ ಕ್ಷೇತ್ರದಲ್ಲಿ ಹಲವು ಬಡವರ ಪರ ನಿಂತು ಅನ್ಯಾಯ ವಿರುದ್ಧವಾಗಿ ಹೊರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಕ್ಷೇತ್ರದಲ್ಲಿ ಮಾಡಿದಾರೆ,ಅದಕ್ಕೆ ಈ ಬಾರಿ ಮತ್ತೊಮ್ಮೆ ಸಂತೋಷ ಲಾಡ್ ಗೆಲ್ಲಿಸುವುದೆ ನಮ್ಮ ಗುರಿ ಎಂದು ಶಪಥ ಮಾಡಿದ ಕಲಘಟಗಿ ಕ್ಷೇತ್ರದ ಜನ.
ವರದಿ: ಮಾರುತಿ ಲಮಾಣಿ