ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿಗೆ ಕೃಷ್ಣಗೆ ಸಂಕಷ್ಟ ಶುರುವಾಗಿದೆ
ನಂಜಾಗಿ ತೀವ್ರ ನೋವುಂಟು ಮಾಡುತ್ತಿದೆ. ತನ್ನ ಹೆಸ್ರಲ್ಲಿರೋ 14 ಮುಡಾ ಸೈಟ್ಗಳ ವಿಚಾರವಾಗಿ ಪತಿ ವಿರುದ್ಧ ಕೇಳಿ ಬರ್ತಿದ್ದ ಅಕ್ರಮ ಆರೋಪದ ವಿರುದ್ಧ ಸಿಎಂ ಪತ್ನಿ ಸಿಡಿದೆದ್ದಿದ್ದಾರೆ. ಖುದ್ದು ಪಾರ್ವತಿಯವರೇ ಮುಡಾ ಆಯುಕ್ತರಿಗೆ 14 ಸೈಟ್ಗಳನ್ನ ವಾಪಸ್ ನೀಡೋದಾಗಿ ಪತ್ರ ಬರೆದಿದ್ದಾರೆ. ಮಾತ್ರವಲ್ಲದೇ ಸೈಟ್ಗಳನ್ನು ವಾಪಸ್ ಮಾಡಿದ್ದಾರೆ.
ಸಿಎಂ ಪತ್ನಿ ಮುಡಾ ಸೈಟ್ಗಳನ್ನು ವಾಪಸ್ ನೀಡುವ ಬಗ್ಗೆ ಪತ್ರ ಬರೆದ ಬೆನ್ನಲ್ಲೇ 14 ಸೈಟ್ಗಳ ಖಾತೆ ರದ್ದಾಗಿದೆ. ಪತ್ರ ಬರೆದ 24 ಗಂಟೆಗಳ ಒಳಗಾಗಿ ಸೈಟ್ಗಳು ವಾಪಸ್ ಆಗಿವೆ. ಮೈಸೂರು ನೋಂದಣಿ ಕಚೇರಿಯಲ್ಲಿ ಸೈಟ್ಗಳು ರದ್ದಾಗಿದ್ದು ಸೈಟ್ ರದ್ದು ಪತ್ರಕ್ಕೆ ಸಿಎಂ ಪತ್ನಿ ಪಾರ್ವತಿ ಸಹಿ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ ಶುರುವಾಗಿದೆ. 2015ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ನಿನ್ನೆ ನಡೆದ ವಿಚಾರಣೆಗೆ ಗೈರಾದ ಹಿನ್ನೆಲೆ ಜಾಮೀನು ರಹಿತ ಬಂಧನಕ್ಕೆ ಆದೇಶ ನೀಡಲಾಗಿದೆ.