ಬೆಂಗಳೂರು: ನೈರುತ್ಯ ರೈಲ್ವೇ ನಿಲ್ದಾಣಗಳಿಗೆ ಸಿಗಲಿದೆ ಸ್ಮಾರ್ಟ್ ಟಚ್ ಅಮೃತ್ ಭಾರತ್ ಸ್ಟೇಷನ್ ಸ್ಕೀಂ ಅಡಿಯಲ್ಲಿ ಅಭಿವೃದ್ಧಿಪಡಿಸಲಿರುವ ರೈಲ್ವೇ ಇಲಾಖೆ ನೈರುತ್ಯ ರೈಲ್ವೇ ಇಲಾಖೆ ಒಟ್ಟು 15 ರೈಲ್ವೇ ನಿಲ್ದಾಣಗಳಿಗೆ 372,13 ಕೋಟಿ ಮೀಸಲು
ಬೆಂಗಳೂರು ವಿಭಾಗದ 15 ನಿಲ್ದಾಣಗಳನ್ನ ಆಯ್ಕೆ ಮಾಡಿಕೊಂಡಿರುವ ನೈರುತ್ಯ ಇಲಾಖೆ ಇದೇ ತಿಂಗಳ 26ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೇ ಮರು ನಿರ್ಮಾಣ ಕಾಮಗಾರಿಗೆ ಚಾಲನೆಎಸ್ಕಲೆಟರ್, ಸ್ಮಾರ್ಟ್ ಪಾರ್ಕಿಂಗ್, ಶೌಚಾಲಯ ಸೇರಿ ವಿವಿಧ ರೀತಿಯಲ್ಲಿ ಪುನರ್ ಅಭಿವೃದ್ಧಿ
ಹಾಗಿದ್ರೆ ಯಾವೆಲ್ಲಾ ರೈಲ್ವೇ ನಿಲ್ದಾಣಕ್ಕೆ ಸ್ಮಾರ್ಟ್ ಟಚ್ ಸಿಗಲಿದೆ
ನಿಲ್ದಾಣ – ಕೋಟಿ
ಬಂಗಾರಪೇಟೆ ರೈಲ್ವೇ ನಿಲ್ದಾಣ – 21.5 ಕೋಟಿ
ಚನ್ನಪಟ್ಟಣ ರೈಲ್ವೇ ನಿಲ್ದಾಣ – 20.9 ಕೋಟಿ
ಧರ್ಮಪುರಿ ರೈಲ್ವೇ ನಿಲ್ದಾಣ – 25.4 ಕೋಟಿ
ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣ – 21.3 ಕೋಟಿ
ಹಿಂದೂಪುರ ರೈಲ್ವೇ ನಿಲ್ದಾಣ – 23.9 ಕೋಟಿ
ಹೊಸೂರು ರೈಲ್ವೇ ನಿಲ್ದಾಣ – 22.3 ಕೋಟಿ
ಕೆಂಗೇರಿ ರೈಲ್ವೇ ನಿಲ್ದಾಣ – 21 ಕೋಟಿ
ಕೃಷ್ಣರಾಜಪುರ ರೈಲ್ವೇ ನಿಲ್ದಾಣ – 21.1 ಕೋಟಿ
ಕುಪ್ಪಂ ರೈಲ್ವೇ ನಿಲ್ದಾಣ – 17.6 ಕೋಟಿ
ಮಲ್ಲೇಶ್ವರ ರೈಲ್ವೇ ನಿಲ್ದಾಣ – 20 ಕೋಟಿ
ಮಾಲೂರು ರೈಲ್ವೇ ನಿಲ್ದಾಣ – 20.4 ಕೋಟಿ
ಮಂಡ್ಯ ರೈಲ್ವೇ ನಿಲ್ದಾಣ – 20.1 ಕೋಟಿ
ರಾಮನಗರ ರೈಲ್ವೇ ನಿಲ್ದಾಣ – 21 ಕೋಟಿ
ತುಮಕೂರು ರೈಲ್ವೇ ನಿಲ್ದಾಣ – 24.1 ಕೋಟಿ
ವೈಟ್ ಫೀಲ್ಡ್ ರೈಲ್ವೇ ನಿಲ್ದಾಣ – 23.3 ಕೋಟಿ