ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹಲವು ಕೊಡುಗೆಗಳನ್ನು ಘೋಷಿಸಿದೆ
ಈ ಹಿನ್ನೆಲೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ಹಬ್ಬದ ಪ್ರಯುಕ್ತ ಆಭರಣ ಖರೀದಿಸುವ ಪ್ರತಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಲಿದೆ ಎಂದು ಸಂಸ್ಥೆಯ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ
ಹಬ್ಬದ ಅಂಗವಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಗರದ ಮಳಿಗೆಗಳಲ್ಲಿ ವಜ್ರದ ಆಭರಣದ ಖರೀದಿಗೆ ವಜ್ರದ ಮೌಲ್ಯದ ಮೇಲೆ ಶೆ.10ರಷ್ಟು ರಿಯಾಯಿತಿ ಚಿನ್ನದ ಆಭರಣಗಳ ಮೇಲೆ ಮೇಕಿಂಗ್ ಚಾರ್ಜಸ್, ಬೆಳ್ಳಿಯ ಆಭರಣಗಳ ಖರೀದಿಯ ಮೇಲೆ ಶೆ.10ರಷ್ಟು ರಿಯಾಯಿತಿ . ಪ್ರತಿ ಕೆಜಿ ಬೆಳ್ಳಿ ವಸ್ತುಗಳ ಖರೀದಿಯ ಮೇಲೆ 2 ಸಾವಿರ ರಿಯಾಯಿತಿ ಇರಲಿದೆ
ಜೈಪುರದ ರಾಜಮನೆತನದ ಇತಿಹಾಸ ಸಾರ್ವ ಪಾರಂಪರಿಕ ಒಡವೆಗಳು ಭಾರತೀಯ ಸಂಸ್ಕೃತಿ ಮತ್ತು ಶತಮಾನಗಳ ಹಳೆಯ ವಿನ್ಯಾಸಗಳನ್ನು ಪ್ರತಿ ಧ್ವನಿಸುವ ದೈವಿಕ ಆಭರಣಗಳು ಭಕ್ತಿ ಬಿಂಬಿಸುವ ಲೈಟ್ ವೆಯಿಟ್ ಟೆಂಪಲ್ ಜುವೆಲ್ಲರಿ ಹೊಳೆಯುವ ವಜ್ರದ ಸೆಟ್ʼಗಳು ಬೆಳ್ಳಿ ಆಭರಣಗಳು ಮತ್ತು ಚಿನ್ನದ ಆಂಟಿಕ್ ಆಭರಣಗಳ ಗ್ರಾಹಕರ ಮನೆ ಸೆಳೆಯಲಿದೆ
ಎಲ್ಲಾ ಕೊಡುಗೆಗಳು ಬಸವನಗುಡಿ ಎಚ್ಎಸ್ಆರ್ ಲೇಔಟ್ ಯಲಹಂಕ ಕೆಆರ್ ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಲಭ್ಯವಿದೆ ಚಿನ್ನವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಅನುಕೂಲಕರವಾಗುವಂತೆ ರೂಪಿಸಿರುವ ಶ್ರೀ ಸಾಯಿ ಸಮೃದ್ಧಿ ಉಳಿತಾಯ ಯೋಜನೆ ಮತ್ತು ಶ್ರೀ ಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ