ಹೋರಾಟಕ್ಕೆ ಕೊನೆಗೂ ಸಿಕ್ತು ರಿಲೀಫ್.! CET ಮರು ಪರೀಕ್ಷೆ ಬ್ರೇಕ್ – ಔಟ್ ಆಫ್ ಸಿಲಾಬಸ್ ಪ್ರಶ್ನೆಗಳ ಕೈಬಿಟ್ಟ ಸರ್ಕಾರBy Prajatv KannadaApril 30, 2024 ಬೆಂಗಳೂರು: ಈ ವರ್ಷದ ಸಿಇಟಿ ಪರೀಕ್ಷೆ ಭಾರಿ ಗೊಂದಲದ ಗೂಡಾಗಿತ್ತು. ಕೆಇಎಯ ಎಡವಟ್ಟನಿಂದ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಬಿರುಗಾಳಿಯಂತೆ ಸದ್ದು ಮಾಡಿತ್ತು. ಇದೀಗ ಅದ್ಕೆಲ್ಲ ಫುಲ್ ಸ್ಟಾಪ್…