ಜಿಲ್ಲೆ ಸ್ಕೂಟರ್ʼಗೆ ಅಡ್ಡಬಂದ್ದಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ..! ತಪ್ಪಾಯ್ತು ಬಿಡಿ ಆಂಕಲ್ ಎಂದು ಕಣ್ಣೀರಿಟ್ಟರೂ ಬಿಡದ ಕಟುಕBy Prajatv KannadaMarch 7, 2024 ಮಂಡ್ಯ: ಶಾಲೆಗೆ ತೆರಳುವಾಗ ಸ್ಕೂಟರ್ ಗೆ ಅಡ್ಡಬಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯನಗರದ ಸುಭಾಷ್ ನಗರ 3ನೇ ಕ್ರಾಸ್…