10th ರಿಸಲ್ಟ್ʼನಲ್ಲಿ 93.5% ಮಾರ್ಕ್ಸ್ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ICU ದಾಖಲುBy Prajatv KannadaApril 25, 2024 ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ 10 ನೇ ತರಗತಿಯ ಫಲಿತಾಂಶವನ್ನು ನೋಡಿ ಕುಸಿದು ಬಿದ್ದ ಪ್ರಸಂಗವೊಂದು ನಡೆದಿದೆ. ಮೀರತ್‌ನ ಮೋದಿಪುರಂನ ಮಹರ್ಷಿ ದಯಾನಂದ…