ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿದ ವಿದ್ಯಾರ್ಥಿಗಳು: ಶಿಷ್ಯ ವೇತನ ಸಕಾಲಕ್ಕೆ ಬಿಡುಗಡೆಗೆ ಅಗ್ರಹBy Prajatv KannadaNovember 21, 2023 ಧಾರವಾಡ: ಕಟ್ಟಡ ಕಾರ್ಮಿಕ ಮಕ್ಕಳ ಶಿಷ್ಯ ವೇತನದ ಹಿಂದಿನ ಮೊತ್ತ ಮುಂದುವರೆಸಲು ಹಾಗೂ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಖಾತ್ರಿಪಡಿಸಲು ಅಗ್ರಹಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು…