ಬೆಂಗಳೂರು ವಿಶ್ವನಾಥ್ ಮನೆ ಭೇಟಿಗೆ ಬಂದು ಬರಿಗೈಲಿ ವಾಪಸ್ ಆದ ಸುಧಾಕರ್!By Prajatv KannadaApril 1, 2024 ಯಲಹಂಕ:- ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಟಿಕೆಟ್ ಸುಧಾಕರ್ ಪಾಲಾಗಿದೆ.. ಮಗನಿಗೆ ಟಿಕೆಟ್ ಕೊಡಿಸುವ ದಾವಂತದಲ್ಲಿದ್ದ ವಿಶ್ವನಾಥ್ ಅಂದಿನಿಂದ ತೀವ್ರ ಬೇಸರಗೊಂಡಿದ್ದರು..ಮೋದಿ ಪರ ಮತ ಕೇಳ್ತೇನೆ ಸುಧಾಕರ್ ಜೊತೆ ವೀದಿಕೆ…