ದಕ್ಷಿಣ ಕಾಶಿ ಮಂಜಿನಿಂದ ಕಂಗೊಳಿಸಿದ ಗಂಗಾಧರೇಶ್ವರನ ಬೆಟ್ಟ…
Share
ನೆಲಮಂಗಲ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಮಂಜಿನಿಂದ ಆವೃತಗೊಂಡಿದೆ. ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರ ಶಿವಗಂಗೆ ಆಗಿದ್ದು, ಮೋಡಕವಿದ ವಾತಾವರಣ ಹಿನ್ನೆಲೆ ಮಂಜಿನಿಂದ ಬೆಟ್ಟ ಕೂಡಿದೆ.
ಶ್ರೀ ಕ್ಷೇತ್ರ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಬೆಂಗಳೂರಿನ ಜನರಿಗೆ ಶಿವಗಂಗೆ ಟ್ರಕ್ಕಿಂಗ್ ಹಾಟ್ ಸ್ಪಾಟ್ ಎನ್ನಲಾಗಿದೆ.