ಬೆಂಗಳೂರು: ಮಾರ್ಚ್…. ಈ ತಿಂಗಳಲ್ಲಿ ಅನೇಕ ಪ್ರಮುಖ ಹಬ್ಬಗಳಿರುವುದರಿಂದ ಈ ಮಾಸವನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗಿದೆ. ಹಿಂದೂಗಳ ಅನೇಕ ಹಬ್ಬ, ಉಪವಾಸಗಳು ಇರುವುದರಿಂದ ಮತ್ತು ರಂಜಾನ್ (Ramadan) ಈ ತಿಂಗಳ ಎರಡನೇ ವಾರದಿಂದ ಪ್ರಾರಂಭವಾಗುವುದರಿಂದ ಮುಸ್ಲಿಮರಿಗೂ ಈ ತಿಂಗಳು ವಿಶೇಷವಾಗಲಿದೆ.
ಮಾರ್ಚ್ ತಿಂಗಳ ಹಬ್ಬಗಳ ಪಟ್ಟಿ
ಮಾರ್ಚ್ 2 – ಯಶೋದಾ ಜಯಂತಿ
ಮಾರ್ಚ್ 3 – ಭಾನು ಸಪ್ತಮಿ, ಶಬರಿ ಜಯಂತಿ, ಕಾಲಾಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಟಮಿ
ಮಾರ್ಚ್ 4 – ಜಾನಕಿ ಜಯಂತಿ
ಮಾರ್ಚ್ 5 – ಮಹರ್ಷಿ ದಯಾನಂದ ಸರಸ್ವತಿ ಜಯಂತಿ
ಮಾರ್ಚ್ 6 – ವಿಜಯ ಏಕಾದಶಿ
ಮಾರ್ಚ್ 7 – ವೈಷ್ಣವ ವಿಜಯ ಏಕಾದಶಿ
ಮಾರ್ಚ್ 8 – ಮಹಾ ಶಿವರಾತ್ರಿ, ಪ್ರದೋಷ ವ್ರತ, ಮಾಸ ಶಿವರಾತ್ರಿ
ಮಾರ್ಚ್ 9 – ಅನ್ವಧನ್
ಮಾರ್ಚ್ 10 – ದರ್ಶನ ಅಮಾವಾಸ್ಯೆ, ಇಷ್ಟಿ, ದ್ವಾಪರ ಯುಗ
ಮಾರ್ಚ್ 11 – ಚಂದ್ರ ದರ್ಶನ
ಮಾರ್ಚ್ 12 – ಫುಲೆರಾ ದೂಜ್, ರಾಮಕೃಷ್ಣ ಜಯಂತಿ
ಮಾರ್ಚ್ 13 – ವಿನಾಯಕ ಚತುರ್ಥಿ
ಮಾರ್ಚ್ 14 – ಮಾಸಿಕ್ ಕಾರ್ತಿಗೈ, ಕರಡೈಯಾನ್ ನೊಂಬು
ಮಾರ್ಚ್ 15 – ಸ್ಕಂದ ಷಷ್ಠಿ
ಮಾರ್ಚ್ 16 – ರೋಹಿಣಿ ವ್ರತ ಫಾಲ್ಗುಣ, ಅಷ್ಟಾಹ್ನಿಕಾ ಪ್ರಾರಂಭ
ಮಾರ್ಚ್ 17 – ಮಾಸ ದುರ್ಗಾಷ್ಟಮಿ
ಮಾರ್ಚ್ 20 – ವರ್ನಲ್ ಈಕ್ವಿನಾಕ್ಸ್, ಅಮಲಾಕಿ ಏಕಾದಶಿ
ಮಾರ್ಚ್ 21 – ನರಸಿಂಹ ದ್ವಾದಶಿ
ಮಾರ್ಚ್ 22 – ಪ್ರದೋಷ ವ್ರತ
ಮಾರ್ಚ್ 24 – ಛೋಟಿ ಹೋಳಿ, ಹೋಲಿಕಾ ದಹನ್, ಫಲುಗುನಾ
ಚೌಮಾಸಿ ಚೌದಾಸ್, ಫಾಲ್ಗುಣ ಪೂರ್ಣಿಮಾ ವ್ರತ
ಮಾರ್ಚ್ 25 – ಹೋಳಿ
ಮಾರ್ಚ್ 27 – ಭಾಯಿ ದೂಜ್, ಭ್ರತ್ರಿ ದ್ವಿತಿಯಾ
ಮಾರ್ಚ್ 28 – ಭಾಲಚಂದ್ರ ಸಂಕಷ್ಟ ಚತುರ್ಥಿ, ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ
ಮಾರ್ಚ್ 30 – ರಂಗ ಪಂಚಮಿ