ಬೆಂಗಳೂರು: 2.5 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ ಟ್ರಾಫಿಕ್ ಪಿ ಎಸ್ ಐ ಈ ಘಟನೆ ಸಂಭವಿಸಿದ್ದು ಬ್ಯಾಡರಹಳ್ಳಿ ಬಳಿಯ ಬಿಇಎಲ್ ಲೇಔಟ್ನಲ್ಲಿ ನಡೆದಿದೆ.
10 ಅಡಿ ಸಂಪ್ ಟ್ಯಾಂಕ್ಗೆ ಬಿದ್ದಿದ್ದ 2.5 ವರ್ಷದ ಬಾಲಕ ಈ ವೇಳೆ ಬಾಲಕನನ್ನು ಬೆಂಗಳೂರಿನ ಬ್ಯಾಟರಾಯನಪುರ ಟ್ರಾಫಿಕ್ ಪಿಎಸ್ಐ ನಾಗರಾಜ್ ರಕ್ಷಿಸಿದ್ದಾರೆ.
ಸಂಪ್ ಗೆ ಬಿದ್ದ ತಕ್ಷಣ ಸಹಾಯಕ್ಕಾಗಿ ಕೂಗಿದ ಬಾಲಕ ಬಾಲಕನ ಧ್ವನಿ ಕೇಳಿಸಿದ ತಕ್ಷಣ ನಾಗರಾಜ್,ಟ್ಯಾಂಕ್ಗೆ ಪ್ರವೇಶಿಸಿದೆ ಆ ನಂತರ ಪ್ರಜ್ಞಾಹೀನ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗು ಈಗ ಸ್ಥಳೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಪೋಷಕರು ಪಿಎಸ್ ಐಗೆ ಕೃತಜ್ಙತೆ ಸಲ್ಲಿಸಿದ್ದಾರೆ.