ಬೆಂಗಳೂರು: ವೈಟ್ ಫೀಲ್ಡ್ ಹಾಗೂ ಮಹದೇವಪುರ ಪೊಲೀಸರ ಕಾರ್ಯಾಚರಣೆ ನಡೆಸಿದ್ದು ಮೊಬೈಲ್ ಫೋನ್ ಗಳನ್ನ ಕಳವು ಮಾಡ್ತಿದ್ದ ಆರೋಪಿಗಳು ಬಂಧಿಸಲಾಗಿದೆ.
ಕಾರ್ ವಾಷ್ ರೂ ಸಿಬ್ಬಂದಿ ಮಲಗಿದ್ದ ವೇಳೆ ಅವ್ರ ಮೊಬೈಕ್ ಕಳವು ಮಾಡ್ತಿದ್ದ ಆರೋಪಿ ಹಾಗೆ ಆರೋಪಿಯಿಂದ ವಿವಿಧ ಮಾಡೆಲ್ ನ 32 ಮೊಬೈಲ್ ಫೋನ್ ಗಳ ವಶಕ್ಕೆ ಪಡೆಯಲಾಗಿದೆ.
4.5 ಲಕ್ಷ ಮೌಲ್ಯದ ಮೊಬೈಲ್ ಗಳನ್ನ ವಶಪಡಿಸಿಕೊಂಡಿರುವ ವೈಟ್ ಫೀಲ್ಡ್ ಪೊಲೀಸರು ಮತ್ತೊಂದೆಡೆ ಸ್ವಿಗ್ಗಿ ಡೆಲಿವರಿ ಬಾಯ್ ಗಳನ್ನ ಹೆದರಿಸಿ ಸುಲಿಗೆ ಮಾಡ್ತಿದ್ದ ಆರೋಪಿ ಬಂಧನ
ರಾತ್ರಿ ವೇಳೆ ಪುಡ್ ಡೆಲಿವರಿಗೆ ಹೋಗ್ತಿದ್ದ ಡೆಲಿವರಿ ಬಾಯ್ ಗಳ ಬೈಕ್ ಅಡ್ಡಗಟ್ಟುತ್ತಿದ್ದ ಆರೋಪಿಗಳು ಬಳಿಕ ಚಾಕುವಿನಿಂದ ಹೆದರಿಸಿ, ಹಣ ಹಾಗೂ ಮೊಬೈಲ್ ಫೋನ್ ಗಳನ್ನ ಕಸಿದು ಎಸ್ಕೇಪ್ ಆಗ್ತಿದ್ರು ಸದ್ಯ ಒಬ್ಬ ಆರೋಪಿಯನ್ನ ಬಂಧಿಸಿ, 13 ಮೊಬೈಲ್ ವಶ. ತಲೆಮರೆಸಿಕೊಂಡಿರೋ ಇಬ್ಬರ ಬಂಧನಕ್ಕೆ ಶೋಧ