ಬಿಸ್ಕತ್ತುಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಇದ್ದೇ ಇರುತ್ತೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಒಂದಲ್ಲ ಒಂದು ಬಿಸ್ಕತ್ತುಗಳನ್ನು ಇಷ್ಟಪಡ್ತಾರೆ. ಅಂದ ಹಾಗೆ ನಾವು, ನೀವು ಹೆಚ್ಚು ಅಂದ್ರೆ 100, 200, 300 ರೂಪಾಯಿಗಳ ಬಿಸ್ಕೇಟ್ ತಿಂದಿರ್ತಿವೆ.
ಇನ್ನೂ ಕೆಲವರು ಅದಕ್ಕಿಂತ ಹೆಚ್ಚಿನ ಬೆಲೆಯ ಬಿಸ್ಕತ್ತುಗಳನ್ನು ತಿಂದಿರ್ತಾರೆ. ಆದ್ರೆ ಈ ಬಿಸ್ಕತ್ತಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.
ಯೆಸ್. ಇದು 15,000 ಪೌಂಡ್ಬೆಲೆಯ ಬಿಸ್ಕತ್ತು. ಅಂದರೆನಮ್ಮನಗದುರೂಪದಲ್ಲಿ 15 ಲಕ್ಷ. ಇನ್ನುಈಹಣಕ್ಕೆಬಿಸ್ಕತ್ತುಗಳಸಂಪೂರ್ಣಪ್ಯಾಕೆಟ್ಸಿಗೋದಿಲ್ಲ. ಕೇವಲ 10 ಸೆಂ.ಮೀನಈಸರಳಬಿಸ್ಕತ್ತುಸಿಗುತ್ತೆ. ಅಂದ್ಹಾಗೆ, ಈಬಿಸ್ಕತ್ತುತುಂಬಾದುಬಾರಿಯಾಗಲುಕಾರಣವೆಂದ್ರೆ, ಇದುಟೈಟಾನಿಕ್ಹಡಗಿನೊಂದಿಗೆಸಂಬಂಧವನ್ನಹೊಂದಿದೆ.
ಅಂದ್ಹಾಗೆ, ಈ ಬಿಸ್ಕತ್ತುಗಳ ಪ್ಯಾಕೆಟ್’ನ್ನ ಟೈಟಾನಿಕ್ ಲೈಫ್ ಬೋಟ್’ನಲ್ಲಿ ಇರಿಸಲಾದ ಸರ್ವವೈವಲ್ ಕಿಟ್’ನಲ್ಲಿದೆ. ಟೈಟಾನಿಕ್ ಮುಳುಗಿದ ನಂತರ, ಅದರ ಸಂಬಂಧಿತ ಸರಕುಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಯಿತು. ಅನೇಕ ಜನರು ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಈ ಬಿಸ್ಕತ್ತು ಜೇಮ್ಸ್ ಫೆನ್ವಿಕ್ ಎಂಬ ವ್ಯಕ್ತಿಯ ಬಳಿಯಿತ್ತು. ಅವರು ಅದನ್ನು ಸಂರಕ್ಷಿಸಿದ್ದು, ನಂತರ ಅದನ್ನು ಹರಾಜಿಗೆ ಇಟ್ಟಿದ್ದಾರೆ.
ವರದಿಯ ಪ್ರಕಾರ, ಟೈಟಾನಿಕ್ ಮುಳುಗುವ ಸಮಯದಲ್ಲಿ ಫೆನ್ವಿಕ್ ಅವರ ಹಡಗು ಸಹ ಸಮುದ್ರದಲ್ಲಿತ್ತು. ಟೈಟಾನಿಕ್ ಹಡಗು ಮುಳುಗಿದ ಸುದ್ದಿ ಅವನಿಗೆ ಸಿಕ್ಕಿತು. ಆತನ ಹಡಗನ್ನ ಟೈಟಾನಿಕ್ ರಕ್ಷಣಾ ಕಾರ್ಯದಲ್ಲಿ ನಿಯೋಜಿಸಲಾಯಿತು. ಅಲ್ಲಿಯೇ ಫೆನ್ವಿಕ್ ಈ ಬಿಸ್ಕತ್ತು ಕಂಡುಕೊಂಡಿದ್ದಾರಂತೆ.
ಆದಾಗ್ಯೂ, ಅಕ್ಟೋಬರ್ 2015ರಲ್ಲಿ ಒಂದು ಬಿಸ್ಕತ್ತು ಹರಾಜು ಹಾಕಲಾಯಿತು ಮತ್ತು ಅದರ ಬೆಲೆ 15,000 ಪೌಂಡ್ ಅಥವಾ 15 ಲಕ್ಷ ರೂ. ಟೈಟಾನಿಕ್’ನಲ್ಲಿ ಸುರಕ್ಷಿತವಾಗಿರುವ ಏಕೈಕ ಬಿಸ್ಕತ್ತು ಇದಾಗಿರುವುದರಿಂದ, ಅದರ ಬೆಲೆ ಆ ಮಟ್ಟದಲ್ಲಿ ಹೆಚ್ಚಾಗಿದೆ. ಇದನ್ನು ವಿಶ್ವದ ಅತ್ಯಂತ ಮೌಲ್ಯಯುತ ಬಿಸ್ಕತ್ತು ಎಂದು ಪರಿಗಣಿಸಲಾಗಿದೆ.