ಬೆಂಗಳೂರು: ಸಿಎಂ,ಡಿಸಿಎಂಗೆ ಬೆದರಿಕೆ ಬಂದ್ರೂ ಇಲ್ಲ ಕೇರ್ ಯಾಕಂದರೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಾಟಚಾರಕ್ಕೆ ತಪಾಸಣೆ ನಡೆಸುತ್ತಿದ್ದು ಬ್ಯಾಗ್ ಚೆಕ್ ಮಾಡುವಂತೆ ಸಿಬ್ಬಂದಿ ಫೋಸ್
ಹೈ ಅಲರ್ಟ್ ಆಗಿದ್ದಾರೆ ಅಂತಾ ತೋರಿಸಿಕೊಳ್ಳಲು ಮುಂದಾದ ಅಧಿಕಾರಿಗಳು ಆದ್ರೆ ಬಸ್ ನಿಲ್ದಾಣದ ಪ್ರಯಾಣಿಕರ ತಪಾಸಣೆಗೆ ಇಲ್ಲ ಸಿಬ್ಬಂದಿ
ಓರ್ವ ಮಹಿಳಾ ಸಿಬ್ಬಂದಿಯಿಂದ ಕಾಟಚಾರಕ್ಕೆ ತಪಾಸಣೆ ಬೆಂಗಳೂರಿಗೆ ಉಗ್ರರು ಎಂಟ್ರಿಕೊಟ್ಟರೂ ಬರಲ್ಲ ಡೌಟ್ ಪ್ರತಿನಿತ್ಯ ಸಾವಿರಾರು ಜನ ಬರೋ ಮೆಜೆಸ್ಟಿಕ್ ನಲ್ಲೇ ಇಲ್ಲ ಭದ್ರತೆ ಬೇಕಾಬಿಟ್ಟಿಯಾಗಿ ತಪಾಸಣೆ , ಕಟ್ಟೆಚ್ಚರ