Shareಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ.ಸಿಮಿ ಮರಿಯಂ ಜಾರ್ಜ್, ಎಐಜಿಪಿ, ಅಪರಾಧ ವಿಭಾಗ, ಬೆಂಗಳೂರು, ಅರುಣ್ ರಂಗರಾಜನ್, ಎಸ್ಪಿ, ಐಎಸ್ಡಿ, ಉತ್ತರ ವಿಭಾಗ, ಹುಬ್ಬಳ್ಳಿ ವರ್ಗಾವಣೆ ಮಾಡಲಾಗಿದೆ. Share