ವೈಕುಂಠ ಏಕಾದಶಿ ವಿಶೇಷ: 1ಲಕ್ಷ ಲಡ್ಡು ವಿತರಣೆಗೆ ಚಾಲನೆ ನೀಡಿದ ಪರಿಷತ್ ಶಾಸಕ ಟಿಎ ಶರವಣ
Shareಬೆಂಗಳೂರು: ಸುಮಾರು 12 ವರ್ಷಗಳಿಂದ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಲಡ್ಡು ವಿತರಣೆ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಜೊತೆಗೆ 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗಿದೆ. ಈ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಶಾಸಕ ಟಿಎ ಶರವಣ ಅವರು ಚಾಲನೆ ನೀಡಿದ್ದಾರೆ. ನಂತರ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು, … Continue reading ವೈಕುಂಠ ಏಕಾದಶಿ ವಿಶೇಷ: 1ಲಕ್ಷ ಲಡ್ಡು ವಿತರಣೆಗೆ ಚಾಲನೆ ನೀಡಿದ ಪರಿಷತ್ ಶಾಸಕ ಟಿಎ ಶರವಣ
Copy and paste this URL into your WordPress site to embed
Copy and paste this code into your site to embed