Holi 2023: ಬಣ್ಣಗಳ, ಸಂತಸದ ಹಬ್ಬವಾದ ಹೋಳಿಯನ್ನು ಈ ಬಾರಿ ಮಾರ್ಚ್ 8 ರಂದು ಆಚರಿಸಲಾಗುತ್ತಿದ್ದು, ಹೋಳಿ ಹಬ್ಬವನ್ನು ವಿಶೇಷವಾಗಿಸಲು ಸಾಕಷ್ಟು ಮಂದಿ ಈಗಾಗಲೇ ಯೋಜನೆ ರೂಪಿಸಿದ್ದಾರೆ.

ಅನೇಕ ಹುಡುಗಿಯರು ಈಗಾಗಲೇ ಹೋಳಿ ಆಚರಣೆಯ ಪಾರ್ಟಿಗಳಿಗೆ ಡ್ರೆಸ್ಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ನೀವು ಸ್ಟೈಲಿಶ್ ಆಗಿ ಕಾಣಬೇಕೆಂದು ಯೋಚಿಸುತ್ತಿದ್ದರೆ ಈಗಲೇ ಐಡಿಯಾಗಳನ್ನು ತೆಗೆದುಕೊಳ್ಳಬಹುದು.
ಸಾಮಾನ್ಯವಾಗಿ ಹೋಳಿ ಹಬ್ಬದಂದು ಬಿಳಿ ಬಟ್ಟೆ ಧರಿಸುವ ಸಂಪ್ರದಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಬಿಳಿ ಬಟ್ಟೆಯೊಂದಿಗೆ ಕೆಲವು ಹೊಸ ನೋಟವನ್ನು ಪ್ರಯತ್ನಿಸಲು ನೀವು ಬಾಲಿವುಡ್ ನಟಿಯ ಡ್ರಸ್ ಫಾಲೋ ಮಾಡಬಹುದು..
ಬಣ್ಣಗಳ, ಸಂತಸದ ಹಬ್ಬವಾದ ಹೋಳಿ ಈ ಬಾರಿ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ.
ಹೋಳಿ ದಿನದಂದು ಬಿಳಿ ಮತ್ತು ಹಳದಿ ಸಂಯೋಜನೆಯು ತುಂಬಾ ಚೆನ್ನಾಗಿ ಕಾಣುತ್ತದೆ.
