ಹೆಚ್ಚು ಜನರು ಅಡುಗೆ ಟೇಸ್ಟಿ ಆಗಿ ಇರಲಿ ಅಂತ ಹೆಚ್ಚು ಎಣ್ಣೆ ಬಳಕೆ ಮಾಡ್ತಾರೆ. ಆದರೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಹೀಗಾಗಿ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ, ಇದರ ಡೀಟೈಲ್ಸ್ ನಾವು ಕೊಟ್ಟಿದ್ದೀವಿ!
ಹೌದು, ಒಂದು ಸ್ಪೂನ್ ಎಣ್ಣೆ ತಿನ್ನುವ ಬದಲು ಒಂದು ಡ್ರೈ ಚಪಾತಿಯನ್ನೇ ತಿಂದುಬಿಡಬಹುದು. ಒಂದು ಸ್ಪೂನ್ ಎಣ್ಣೆಯಲ್ಲಿ 120 ಕ್ಯಾಲೊರಿ ಇರುತ್ತದೆ.
ಅತಿಯಾಗಿ ಎಣ್ಣೆ ತಿಂದರೆ ದೇಹಕ್ಕೇನಾಗುತ್ತದೆ?
ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಬೇಧಿ
ಸುಲಭವಾಗಿ ತೂಕ ಹೆಚ್ಚಾಗುತ್ತದೆ,
ಬೊಜ್ಜಿನ ದೇಹ ನಿಮ್ಮದಾಗುತ್ತದೆ.