ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಇರುವ ಶ್ರಮಬಿಂದುಸಾಗರ ಬ್ಯಾರೇಜ್ ಮೇಲೆ ನಿಂತು ಯುವಕರು ರೀಲ್ಸ್ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಹುಚ್ಚಾಟವಾಡುತ್ತಿದ್ದು,
ಅಪ್ಪಿತಪ್ಪಿ ನದಿಗೆ ಬಿದ್ದರೇ ಶವ ಕೂಡ ಸಿಗುವುದು ದುರ್ಲಬವಾಗುತ್ತದೆ. ಅಷ್ಟೊಂದು ರಭಸವಾಗಿ ಕೃಷ್ಣಾ ನದಿ ಹರಿಯುತ್ತಿದೆ.ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಶ್ರಮಬಿಂದು ಸಾಗರದ ಮೇಲ್ಭಾಗಕ್ಕೆ ನೀರು ಚಿಮ್ಮುತ್ತಿದೆ
![Demo](https://prajatvkannada.com/wp-content/uploads/2023/08/new-Aston-Band.jpeg)