ಸಾಮಾನ್ಯವಾಗಿ ನಮ್ಮ ತ್ವಜೆಗೆ ಎಣ್ಣೆಯ ಅವಶ್ಯಕತೆ ಇದೆ ಎಣ್ಣೆಯು ನಮ್ಮ ತ್ವಜೆಯನ್ನು ಸಾಫ್ಟ್ ಆಗಿ ಇಡಲು ಸಹಾಯ ಆಗಿದೆ ಅದೇ ರೀತಿ ನಮ್ಮ ತ್ವಜೆಯ ಮೇಲೆ ನೆರಿಗೆಗಳನ್ನು ಕೂಡ ಆಗಲಿ ಇದು ಬಿಡುವುದಿಲ್ಲ ಆದರೆ ಅದೇ ಎಣ್ಣೆ ತುಂಬಾ ಜಾಸ್ತಿ ಆದರೆ ಇದರೊಂದಿಗೆ ಧೂಳು ಸೇರಿಕೊಂಡು ಫಂಗಲ್ ಇನ್ಫೆಕ್ಷನ್ ಆಗುತ್ತದೆ ಮೊಡವೆ ಆಗಲು ಶುರು ಆಗುತ್ತದೆ ಹಾರ್ಮೋನ್ ಇಂಬ್ಯಲೆನ್ಸ್ ಆಗುವುದರಿಂದ ಕೂಡ ಆಯಿಲ್ ಸ್ಕಿನ್ ಆಗಲು ಶುರು ಆಗುತ್ತದೆ.
ಆದ್ದರಿಂದ ನೀವು ಏನು ಮಾಡಬೇಕು ಎಂದರೆ ಮುಖ ತೊಳೆಯುವಾಗ ಕಡಿಮೆ ಕೆಮಿಕಲ್ ಹಾಕಿರುವ ಸೋಪ್ ಗಳನ್ನ ಕ್ರೀಂ ಅನ್ನು ಹಚ್ಚಬಾರದು ಈ ಲೇಖನದಲ್ಲಿ ಎಣ್ಣೆ ಚರ್ಮ ನಿವಾರಣೆ ಅಂದಳು ಕೆಲವು ಮನೆ ಮದ್ದು ತಿಳಿಸುತ್ತೇವೆ ಈ ಮನೆ ಮದ್ದು ಬಳಸುವುದರಿಂದ ನಿಮ್ಮ ತ್ವಜೆಯ ಮೇಲೆ ಇರುವ ಎಣ್ಣೆಯನ್ನು ನಿವಾರಣೆ ಮಾಡಲು ತುಂಬಾ ಉಪಯೋಗ ಆಗುತ್ತದೆ. ಮುಖದ ಮೇಲಿನ ಎಣ್ಣೆ ನಿವಾರಣೆ ಮಾಡಲು ನೀವು ಬಾಳೆ ಹಣ್ಣು ತೆಗೆದುಕೊಂಡು ಕೈಯಿಂದ ಸ್ವಲ್ಪ ಮ್ಯಾಶ್ ಮಾಡಿಕೊಳ್ಳಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನು
ತುಪ್ಪವನ್ನು ಹಾಕಿ ಹಾಗೂ ಐದು ಆರು ಅಷ್ಟು ನಿಂಬೆ ಹಣ್ಣು ಸೇರಿಸಿ ಚೆನ್ನಾಗಿ ಇದನ್ನು ಕಲಿಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ ಅರ್ಧ ಗಂಟೆಯ ನಂತರ ನಿಮ್ಮ ಮುಖವನ್ನು ತೊಳೆದು ಕೊಳ್ಳಬಹುದು ಈ ರೀತಿ ಮಾಡುತ್ತಾ ಬಂದರೆ ಎಣ್ಣೆಯ ಅಂಶ ನಿವಾರಣೆ ಆಗುತ್ತದೆ ಹಾಗೂ ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ.
ಇನ್ನೂ ಎರಡನೆಯದು ವಿಟಮಿನ್ ಎ ಇರುವ ಪಪ್ಪಾಯ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನಿಂದ ನಿಮ್ಮ ಮುಖದ ಮೇಲೆ ಅಥವಾ ನಿಮ್ಮ ಚರ್ಮದ ಮೇಲೆ ಮಸಾಜ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆ ಮಾಡಬಹುದು ಹಾಗೂ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಕಡಲೆ ಹಿಟ್ಟು ಬಳಸುವುದರಿಂದ ಕೂಡ ನೀವು ಎಣ್ಣೆ ಚರ್ಮ ನಿವಾರಣೆ ಮಾಡಬಹುದು ದಿನಕ್ಕೆ ಮೂರು ನಾಲ್ಕು ಬಾರಿ ನೀವು ಕಡಲೆ ಹಿಟ್ಟು ಯಿಂದ ಮುಖವನ್ನು ತೊಳೆಯುವುದರಿಂದ ಕೂಡ ಎಣ್ಣೆಯ ಚರ್ಮವನ್ನು ನೀವು ನಿವಾರಣೆ ಮಾಡಬಹುದು. ಅಥವಾ ಇದರ ಫೇಸ್ ಪ್ಯಾಕ್ ಕೂಡ ಹಚ್ಚಬಹುದು. ಸ್ವಲ್ಪ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ
ನೀರು ಹಾಕಿ ಅದಕ್ಕೆ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ ಈ ಫೇಸ್ ಪ್ಯಾಕ್ ಅನ್ನು ನೀ ಮುಖಕ್ಕೆ ನೀವು ಹಚ್ಚಿ ಒಣಗಿದ ನಂತರ ಅಥವಾ ಹತ್ತು ನಿಮಿಷ ಆದ ನಂತರ ಮುಖವನ್ನು ವಾಶ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆ ಆಗುತ್ತದೆ. ಇನ್ನೂ ಕಿತ್ತಳೆ ಹಣ್ಣು ಅಥವಾ ನಿಂಬೆ ಬನ್ನಿ ಬಳಸುವುದರಿಂದ ಕೂಡ ಎಣ್ಣೆಯ ಚರ್ಮವನ್ನು ನಿವಾರಿಸಬಹುದು. ಕಿತ್ತಳೆ ಹಣ್ಣಿನಲ್ಲಿ ಹಾಗೂ ಸಿಟ್ರಿಕ್ ಆಮ್ಲ ಜಾಸ್ತಿ ಆಗಿರುತ್ತದೆ ನೀವು ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ನುಣ್ಣಗೆ ಪುಡಿ ಮಾಡಿ ಇವೆರಡನ್ನೂ ಕೂಡ ಮಿಕ್ಸ್ ಮಾಡಿ ಇದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಒಂದು ಪೇಸ್ಟ್ ರೀತಿ ಮಾಡಿ ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖವನ್ನು ತೊಳೆದು ಇದರಿಂದ ಮುಖದಲ್ಲಿ ಇರುವ ಎಣ್ಣೆಯ ಅಂಶ ಕಡಿಮೆ ಆಗುತ್ತದೆ.